20 ಏಪ್ರಿಲ್ 2024

20 ಏಪ್ರಿಲ್ 2024

1.H1N1 ವೈರಸ್ ಅನ್ನು ಈ ಕೆಳಗಿನ ಯಾವ ರೋಗಗಳ ಕುರಿತು ಉಲ್ಲೇಖಿಸಲಾಗುತ್ತದೆ?
a) ಏಡ್ಸ್
b) ಹಕ್ಕಿ ಜ್ವರ
c) ಡೆಂಗ್ಯೂ
d) ಹಂದಿ ಜ್ವರ
2. ಗೋಧಿಸ್ಫೋಟ ರೋಗವು ಕೆಳಗಿನ ಯಾವುದರಿಂದ ಉಂಟಾಗುತ್ತದೆ?
a) ಶಿಲಿಂಧ್ರ
b) ವೈರಸ್
c) ಬ್ಯಾಕ್ಟೀರಿಯಾ
d) ಮೇಲಿನ ಯಾವುದು ಅಲ್ಲ
3. ವೈರಸ್‌ಗಳು ಕೆಳಗಿನ ಯಾವುದಕ್ಕೆಲ್ಲ ಸೋಂಕು ತರಬಹುದು?
1 ಬ್ಯಾಕ್ಟೀರಿಯಾ
2 ಸಸ್ಯಗಳು
3 ಪ್ರಾಣಿಗಳು
4 ಶಿಲಿಂಧ್ರಗಳು
ಕೆಳಗಿನ ಕೊಡಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
a) 1 ಮತ್ತು 2
b) 2 ಮತ್ತು 3
c) 2 ಮತ್ತು 4
d) 1, 2, 3, ಮತ್ತು 4