1.ಪ್ರಿಡೇಟರ್’ ಶಸ್ತ್ರಸಜ್ಜಿತ ‘ಎಂಕ್ಯೂ 9ಬಿ’ ಹೆಸರಿನ ಡ್ರೋನ್ ಗಳನ್ನು ಯಾವ ದೇಶದಿಂದ ಖರೀದಿಸುವ ಪ್ರಸ್ತಾವಕ್ಕೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ?
A) ಅಮೇರಿಕ
B) ಯುನೈಟೆಡ್ ಕಿಂಗ್ಡಮ್
C) ಫ್ರಾನ್ಸ್
D) ಜಪಾನ
2.ವಿಶ್ವ ಸಂಸ್ಥೆಯ ಕಾಂಬ್ಯಾಟ್ ಡಿಸರ್ಟಿಫಿಕೇಷನ್ ಸಮಾವೇಶದ (ಯುಎನ್ಸಿಸಿಡಿ) ಜಾಗತಿಕ ಸದ್ಭಾವನಾ ರಾಯಭಾರಿಯಾಗಿ ಯಾರನ್ನು ನೇಮಿಸಲಾಗಿದೆ?
A) ಎ. ಆರ್ ರೆಹ್ಮಾನ್
B) ಶಂಕರ ಮಹಾದೇವನ್
C) ಡಾ.ರಿಕಿ ಕೇಜ್
D) ಎಂ.ಎಂ.ಕೀರವಾಣಿ
3.ಈ ಕೆಳಗಿನ ಯಾರಿಗೆ ಜೀವಮಾನ ಶ್ರೇಷ್ಠಸಾಧನೆಗಾಗಿ 45ನೇ ‘ಯುರೋಪಿಯನ್ ಎಸ್ಸೇ ಪ್ರೈಜ್’ ನೀಡಲಾಗುತ್ತಿದೆ?
A) ಫಾಲ್ಗುಣಿ ಶಾ
B) ಅರುಂಧತಿ ರಾಯ್
C) ಸುಧಾ ಮೂರ್ತಿ
D) ಅನಿತಾ ನೈಯರ್
4.ಕುಡಗೋಲು ಕಣ ರೋಗ(ವರ್ಲ್ಡ್ ಸಿಕಲ್ ಸೆಲ್) ಇದರ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಇದರ ಜಾಗೃತಿ ದಿನವನ್ನು ಪ್ರತಿ ವರ್ಷ ಜೂನ್ 19 ರಂದು ಆಚರಿಸಲಾಗುತ್ತದೆ.
2 ಈ ಕಾಯಿಲೆಯನ್ನು 2047ರೊಳಗೆ ನಿರ್ಮೂಲನೆ ಮಾಡುವ ಗುರಿಯನ್ನು ಭಾರತ ಸರ್ಕಾರ ಹೊಂದಿದೆ
3 ಈ ಕಾಯಿಲೆ / ರಕ್ತಹೀನತೆ ಹಿಮೋಗ್ಲೋಬಿನ್ ಬೆಟಾ ಜೀನ್ ನಲ್ಲಿನ ರೂಪಾಂತರದಿಂದ ಉಂಟಾಗುತ್ತದೆ
A) 1, 2
B) 2, 3
C) 1, 3
D) 1, 2, 3