20 ಮಾರ್ಚ್ 2024
20 ಮಾರ್ಚ್ 2024
1.WPLನ ಆರ್ ಸಿಬಿ ತಂಡದ ಕೋಚ್ ಯಾರು?
a) ಜೊನಾಥನ್ ಬ್ಯಾಟಿ
b) ರಾಚೆಲ್ ಹೇನ್ಸ್
c) ಮೆಗ್ ಲ್ಯಾನಿಂಗ್
d) ಲ್ಯೂಕ್ ವಿಲಿಯಮ್ಸ್
2. 2023-24 ರ ಮಾನವ ಅಭಿವೃದ್ಧಿ ವರದಿ (HDR) ಪ್ರಕಾರ, ಭಾರತವು ಜಾಗತಿಕ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ (HDI) ಎಷ್ಟನೇ ಸ್ಥಾನದಲ್ಲಿದೆ.
a) 134
b) 132
c) 129
d) 64
3. ಜಾಗತಿಕ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಯಾರು ಬಿಡಿಗಡೆ ಮಾಡುತ್ತಾರೆ?
a) ಯುಎನ್ ಡಿಪಿ
b) ಐಎಂಎಫ್
c) ವಿಶ್ವ ಬ್ಯಾಂಕ್
d) ಯುಎನ್ ಇಪಿ