20 ಮೇ 2024

20 ಮೇ 2024

1.ಕೆಳಗಿನ ಯಾವುದು ಆಧುನಿಕ ಕಾಲದಲ್ಲಿ ತನ್ನ ಎಲ್ಲಾ ಹಿಮನದಿಗಳನ್ನು ಸಂಪೂರ್ಣವಾಗಿ ಕಳೆದುಕೊಂಡ ಮೊದಲ ರಾಷ್ಟ್ರವೆಂದು ಭಾವಿಸಲಾಗಿದೆ?
a) ಇಂಡೋನೇಷಿಯಾ
b) ವೆನೆಜುವೆಲಾ
c) ಮೆಕ್ಸಿಕೊ
d) ಸ್ಲೊವೇನಿಯಾ
2. ಇತ್ತೀಚಿಗೆ ಸುದ್ದಿಯಲ್ಲಿರುವ ‘ಲಿಗ್ಡಸ್ ಗರ್ವಾಲೆ’ ಏನಿದು?
a) ಜೇಡದ ಪ್ರಬೇಧ
b) ಚಿಟ್ಟೆ ಪ್ರಬೇಧ
c) ಇರುವೆ ಪ್ರಬೇಧ
d) ಮೇಲಿನ ಯಾವುದು ಅಲ್ಲ
3. ವೆನೆಜುವೆಲಾ ರಾಜಧಾನಿ ಯಾವುದು?
a) ಜಾರ್ಜ್ಟೌನ್
b) ಸ್ಯಾಂಟಿಯಾಗೊ
c) ಕ್ವಿಟೊ
d) ಕ್ಯಾರಕಾಸ್
4. ಇತ್ತೀಚಿಗೆ ಸುದ್ದಿಯಲ್ಲಿರುವ ಡೆಡಾ ವಿಧಾನ’ ಎಂದರೇನು?
a) ಕ್ಷಯರೋಗವನ್ನು ಗುಣಪಡಿಸಲು ಒಂದು ಸಾಂಪ್ರದಾಯಿಕ ವಿಧಾನ
b) ಮುರಿಯಾ ಬುಡಕಟ್ಟು ರೈತರು ಬೀಜಗಳನ್ನು ಸಂರಕ್ಷಿಸುವ ವಿಧಾನ
c) ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅಭ್ಯಾಸ ಮಾಡುವ ಭತ್ತದ ಕೃಷಿ ವಿಧಾನ
d) ದಖನ್ ಪ್ರದೇಶದಲ್ಲಿ ಅಭ್ಯಾಸ ಮಾಡಿದ ಪುರಾತನ ನೀರಾವರಿ ವಿಧಾನ