20 ಸೆಪ್ಟೆಂಬರ್ 2021

20 ಸೆಪ್ಟೆಂಬರ್ 2021

  1. ಯಾವ ಮೀನನ್ನು ಸಿಕ್ಕಿಂ ಸರ್ಕಾರವು ರಾಜ್ಯ ಮೀನು ಎಂದು ಘೋಷಿಸಿದೆ?

A. ಕೂಪರ್ ಮಹಸೀರ್

B. ಗೋಲ್ಡನ್ ಮಹಸೀರ್

C. ಸ್ನೋ ಟ್ರೌಟ್

D. ಬ್ರೌನ್ ಟ್ರೌಟ್

2. ವಿಶ್ವಬ್ಯಾಂಕ್ ಯಾವ ವರದಿಯ ಪ್ರಕಟಣೆಯನ್ನು ಕೈಬಿಟ್ಟಿದೆ ?

A. ಈಸ್ ಆಫ್ ಡುಯಿಂಗ್ ಬಿಸಿನೆಸ್ ವರದಿ

B. ವಿಶ್ವ ಅಭಿವೃದ್ಧಿ ವರದಿ

C. ಮೇಲಿನ ಎರಡು ವರದಿಗಳು

D.ಯಾವುದು ಅಲ್ಲ

3. ಯಾವ ಸಂಸ್ಥೆಯು ಪ್ರಗತಿ ಆ್ಯಪ್ (ಪರ್ಫಾರ್ಮೆನ್ಸ್ ರಿವ್ಯು ಅಪ್ಲಿಕೇಷನ್, ಗ್ರೋತ್ ಆ್ಯಂಡ್ ಟ್ರೆಂಡ್ ಇಂಡಿಕೇಟರ್) ಬಿಡುಗಡೆ ಮಾಡಿದೆ?

A. ಕೇಂದ್ರ ಸರ್ಕಾರ

B. ಕರ್ನಾಟಕ ಸರ್ಕಾರ

C. ಭಾರತೀಯ ಜೀವ ವಿಮಾ ನಿಗಮ

D. ಆರ್ಬಿ ಐ

4. ಎಂ.ವೀರಪ್ಪ ಮೊಯಿಲಿ ಅವರಿಗೆ ಯಾವ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಕಿದೆ ?

A. 2019 ನೇ

B. 2020ನೇ

C. 2021 ನೇ

D. ಯಾವುದು ಅಲ್ಲ

5. ‘ಶ್ರೀ ಬಾಹುಬಲಿ ಅಹಿಂಸಾ ದಿಗ್ವಜಯಂ’ ಯಾರ ಕೃತಿಯಾಗಿದೆ ?

A. ವೀರಪ್ಪ ಮೊಯಿಲಿ

B. ಎಸ್.ಎಲ್ .ಭೈರಪ್ಪ

C. ಚಂದ್ರಶೇಖರ ಕಂಬಾರರು

D. ಯು.ಆರ್ .ಅನಂತ ಮೂರ್ತಿ