21 ಜೂನ್ 2021
21 ಜೂನ್ 2021
1. ಭೂಕುಸಿತ ಕುರಿತು ಕೊಟ್ಟಿರುವ ಹೇಳಿಕೆಯನ್ನು ಗಮನಿಸಿ ಮತ್ತು ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ.
a. ಭೂವಿಜ್ಞಾನ, ರೂಪವಿಜ್ಞಾನ ಮತ್ತು ಮಾನವ ಚಟುವಟಿಕೆ ಎಂಬ ಮೂರು ಪ್ರಮುಖ ಅಂಶಗಳಿಂದಾಗಿ ಭೂಕುಸಿತ ಸಂಭವಿಸುತ್ತದೆ.
b. ಕೃಷಿ ಮತ್ತು ನಿರ್ಮಾಣವನ್ನು ಒಳಗೊಂಡಿರುವ ಮಾನವ ಚಟುವಟಿಕೆಯು ಭೂಕುಸಿತದ ಅಪಾಯವನ್ನು ಹೆಚ್ಚಿಸುತ್ತದೆ.
A. a ಮಾತ್ರ ಸರಿಯಿದೆ
B. b ಮಾತ್ರ ಸರಿಯಿದೆ
C. a ಮತ್ತು b ಎರಡೂ ಸರಿಯಿದೆ
D. ಯಾವುದು ಅಲ್ಲ
2. ಲಕ್ಷದ್ವೀಪದ ರಾಜಧಾನಿ ಯಾವುದು ?
A. ಕವರಟ್ಟಿ
B. ಪೋರ್ಟ್ ಬ್ಲೇರ್
C. ಅಮಂಡಿವ್
D. ನೀಲ್ ದ್ವೀಪ
3. ವಿಶ್ವ ಯೋಗ ದಿನಾಚರಣೆಗೆ 75 ಪಾರಂಪರಿಕ ಸ್ಥಳಗಳಲ್ಲಿರಾಜ್ಯದಿಂದ ಯಾವ ಸ್ಥಳ ಆಯ್ಕೆಯಾಗಿದೆ ?
A. ಬೇಲೂರು
B. ಚಿತ್ರದುರ್ಗ
C. ಬಾದಾಮಿ
D. ಹಂಪಿ
4. 250 ಟನ್ ಮಾವಿನ ಹಣ್ಣನ್ನು ಹೊತ್ತ ನೈರುತ್ಯ ರೈಲ್ವೆ ವಲಯದ ಹಾಗೂ ಕರ್ನಾಟಕದ ಮೊಟ್ಟ ಮೊದಲು ಕಿಸಾನ್ ರೈಲು ಯಾವ ತಾಲೂಕಿನಿಂದ ದೆಹಲಿಗೆ ಹೊರಟಿತು ?
A. ಚಿಕ್ಕಬಳ್ಳಾಪುರ
B. ಬೆಂಗಳೂರು
C. ರಾಮನಗರ
D. ದೊಡ್ಡಬಳ್ಳಾಪುರ