21 ಜೂನ್ 2022

21 ಜೂನ್ 2022

1.    ಕರ್ನಾಟಕದ ಮೊದಲ ವೈಲ್ಡ್ ಆರ್ಕಿಡೇರಿಯಂ ಯಾವ ಜಿಲ್ಲೆಯಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ?
A.   ಉತ್ತರ ಕನ್ನಡ
B.   ದಕ್ಷಿಣ ಕನ್ನಡ
C.   ಉಡುಪಿ
D.   ಕೊಡಗು
2.    5G ನೆಟ್ವರ್ಕ್ ಕುರಿತು ನೀಡಲಾಗಿರುವ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ
೧. ಇದು ಮಿಲಿಮೀಟರ್-ವೇವ್ ಸ್ಪೆಕ್ಟ್ರಮ್ನಲ್ಲಿ (30-300 GHz) ಕಾರ್ಯನಿರ್ವಹಿಸುತ್ತದೆ
೨. 5G ಯ ಹೈ-ಬ್ಯಾಂಡ್ ಸ್ಪೆಕ್ಟ್ರಮ್ನಲ್ಲಿ, ಇಂಟರ್ನೆಟ್ ವೇಗವು 20 Gbps (ಸೆಕೆಂಡಿಗೆ ಗಿಗಾಬಿಟ್ಸ್) ವರೆಗೆ ಹೆಚ್ಚು ಎಂದು ಪರೀಕ್ಷಿಸಲಾಗಿದೆ
A.   ೧ ಮಾತ್ರ ಸರಿ
B.   ೨ ಮಾತ್ರ ಸರಿ
C.   ಎರಡೂ ಹೇಳಿಕೆ ಸರಿಯಿದೆ
D.   ಎರಡೂ ಹೇಳಿಕೆ ತಪ್ಪಾಗಿವೆ
3.    44ನೇ ಚೆಸ್ ಒಲಿಂಪಿಯಾಡ್ ಎಲ್ಲಿ ನಡೆಯಲಿದೆ?
A.   ಚೆನ್ನೈ
B.   ಮಹಾಬಲಿಪುರಂ
C.   ಕೊಯಂಬತ್ತೂರ್
D.   ತಿರುಚ್ಚಿ
4.    ಯುರೋಪಿಯನ್ ಯೂನಿಯನ್ (EU) ಕುರಿತು ನೀಡಿರುವ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ
೧. ಇದರ ಕೇಂದ್ರ ಕಚೇರಿ ಬೆಲ್ಜಿಯಂನಲ್ಲಿದೆ
೨.28 ದೇಶಗಳು ಮಾಸ್ಟ್ರಿಚ್ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಇದು ಜಾರಿಗೆ ಬಂದಿತು.
A.   ೧ ಮಾತ್ರ ಸರಿ
B.   ೨ ಮಾತ್ರ ಸರಿ
C.   ಎರಡೂ ಹೇಳಿಕೆ ತಪ್ಪಾಗಿವೆ
D.   ಎರಡೂ ಹೇಳಿಕೆ ಸರಿಯಿದೆ