21 ಡಿಸೆಂಬರ್ 2021

21 ಡಿಸೆಂಬರ್ 2021

1. ಮತಾಂತರ ನಿಷೇಧ ವಿಧೇಯಕ ಕುರಿತು ನೀಡಲಾಗಿರುವ ಹೇಳಿಕೆಯನ್ನು ಗಮನಿಸಿ ಮತ್ತು ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ

೧. ವಿಧೇಯಕದಲ್ಲಿ ಬಲವಂತದ ಮತಾಂತರಕ್ಕೆ ಐದು ವರ್ಷದ ವರೆಗೂ ಶಿಕ್ಷೆ ಕೊಡುವ ಅವಕಾಶ ಇದೆ

೨. ಮದುವೆಯಾಗುವ ಭರವಸೆಯ ಮೂಲಕ ನಡೆಸುವ ಮತಾಂತರಕ್ಕೆ ನಿಷೇಧವಿದೆ

A. ಮೊದಲನೇ ಹೇಳಿಕೆ ಸರಿಯಿದೆ

B. ಎರಡನೇ ಹೇಳಿಕೆ ಸರಿಯಿದೆ

C. ಎರಡೂ ಹೇಳಿಕೆ ಸರಿಯಿದೆ

D. ಎರಡೂ ಹೇಳಿಕೆ ತಪ್ಪಾಗಿದೆ

2. ‘ನೋರಾ ಹೆಲ್ತ್ ಕೇರ್’ ಯೋಜನೆ ಯನ್ನು ಯಾವ ರಾಜ್ಯ ಹಮ್ಮಿಕೊಂಡಿದೆ ?

A. ಕರ್ನಾಟಕ

B. ಮಹಾರಾಷ್ಟ್ರ

C. ತಮಿಳು ನಾಡು

D. ತೆಲಂಗಾಣ

3. ದೇಶದಲ್ಲೇ ಪ್ರಥಮ ಬಾರಿಗೆ ‘ಇ-ಸಹಮತಿ’ ತಂತ್ರಾಂಶವನ್ನು ಯಾವ ರಾಜ್ಯದಲ್ಲಿಅನುಷ್ಠಾನಗೊಳ್ಳುತ್ತಿದೆ?

A. ಕರ್ನಾಟಕ

B. ಮಹಾರಾಷ್ಟ್ರ

C. ತಮಿಳು ನಾಡು

D. ತೆಲಂಗಾಣ

4. ಜಯಾ ಜೇಟ್ಲಿ ಆಯೋಗ ಯಾವುದಕ್ಕೆ ಸಂಬಂಧಿಸಿದೆ ?

A. ಮಾನವ ಹಕ್ಕುಗಳು

B. ವಿವಾಹದ ವಯಸ್ಸು

C. ಮಕ್ಕಳ ಹಕ್ಕುಗಳು

D. ಮಹಿಳಾ ಹಕ್ಕುಗಳು

5. ಯಾವ ಪೂಜೆಗೆ ವಿಶ್ವಸಂಸ್ಥೆ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೊ)ಯು ಪಾರಂಪರಿಕ ಸ್ಥಾನಮಾನ ನೀಡಿದೆ?

A. ಕೋಲ್ಕತಾದ ದುರ್ಗಾ ಪೂಜೆ

B. ಒಡಿಶಾದ ದುರ್ಗಾ ಪೂಜೆ

C. ಕಾಶಿ ವಿಶ್ವನಾಥನ ಪೂಜೆ

D. ಭದ್ರಿನಾಥನ ಪೂಜೆ