21 ಫೆಬ್ರವರಿ 2023

21 ಫೆಬ್ರವರಿ 2023

1.ಡಸ್ಟ್ಲಿಕ್ ವ್ಯಾಯಾಮ ಯಾವ ಎರಡು ದೇಶಗಳ ಮಿಲಿಟರಿ ವ್ಯಾಯಾಮವಾಗಿದೆ?
a.ಭಾರತ ಮತ್ತು ಜಪಾನ್
b.ಭಾರತ ಮತ್ತು ಉಕ್ರೈನ್
c.ಭಾರತ ಮತ್ತು ಉಜ್ಬೇಕಿಸ್ತಾನ
d.ಭಾರತ ಮತ್ತು ಆಫ್ಘಾನಿಸ್ಥಾನ
2.ಉತ್ತರ ಭಾರತದ ಮೊದಲ ಪರಮಾಣು ಸ್ಥಾವರ ಎಲ್ಲಿ ಸ್ಥಾಪನೆಯಾಗುತ್ತಿದೆ?
a.ಹರಿಯಾಣ
b.ಪಂಜಾಬ
c.ದೆಹಲಿ
d.ಉತ್ತರ ಪ್ರದೇಶ
3.ಧರ್ಮ ಗಾರ್ಡಿಯನ್ 2023 ಮಿಲಿಟರಿ ವ್ಯಾಯಾಮ ಎಲ್ಲಿ ನಡೆಯಿತು?
a.ಭಾರತ
b.ಜಪಾನ್
c.ಚೀನಾ
d.ಉಜ್ಬೇಕಿಸ್ತಾನ