1.ವಿಷುವತ್ ಸಂಕ್ರಾಂತಿಗಳು ಯಾವ ತಿಂಗಳಲ್ಲಿ ಸಂಭವಿಸುತ್ತವೆ?
a.ಸೆಪ್ಟೆಂಬರ್ ಮತ್ತು ಡಿಸೆಂಬರ್
b.ಸೆಪ್ಟೆಂಬರ್ ಮತ್ತು ಮಾರ್ಚ್
c.ಸೆಪ್ಟೆಂಬರ್ ಮತ್ತು ಏಪ್ರಿಲ್
d.ಅಕ್ಟೋಬರ್ ಮತ್ತು ಮಾರ್ಚ್
2.‘ಫ್ರೆಂಡ್ಶಿಪ್ ಪೈಪ್ಲೈನ್’ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಪೈಪ್ಲೈನಿನ ಬಾಂಗ್ಲಾದೇಶ ಭಾಗವನ್ನು ನಿರ್ಮಿಸಲು ಅನುದಾನ ಸಹಾಯದ ಅಡಿಯಲ್ಲಿ ಭಾರತ ಇದನ್ನು ಭರಿಸಿದೆ.
2 ಇದು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಗಡಿಯಾಚೆಗಿನ ಮೊದಲ ಇಂಧನ ಪೈಪ್ಲೈನ್ ಆಗಿದೆ.
a.1 ಮಾತ್ರ ಸರಿ
b.2 ಮಾತ್ರ ಸರಿ
c.1 ಮತ್ತು2 ಎರಡೂ ಸರಿ
d.1 ಮತ್ತು 2 ಎರಡೂ ತಪ್ಪು