1. ಸುಂದರಬನದ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
1 ಸುಂದರ್ಬನ್ಸ್ ಬಂಗಾಳ ಕೊಲ್ಲಿಯಲ್ಲಿ ಗಂಗಾ, ಬ್ರಹ್ಮಪುತ್ರ ಮತ್ತು ತೀಸ್ತಾ ನದಿಗಳ ನದಿಮುಖಜ ಭೂಮಿಯಲ್ಲಿ ಕಂಡುಬರುವ ಮ್ಯಾಂಗ್ರೋವ್ ಪ್ರದೇಶವಾಗಿದೆ
2 ಭಾರತದ ಸುಂದರಬನಗಳು ಭಾರತದ ಒಟ್ಟು ಮ್ಯಾಂಗ್ರೋವ್ ಅರಣ್ಯದ 50% ಕ್ಕಿಂತ ಹೆಚ್ಚು ಪ್ರದೇಶವನ್ನು ಒಳಗೊಂಡಿದೆ
3 ಸುಂದರಬನ್ಸ್ ಮ್ಯಾಂಗ್ರೋವ್ ಪರಿಸರ ಪ್ರದೇಶವು ವಿಶ್ವದ ಅತಿದೊಡ್ಡ ಮ್ಯಾಂಗ್ರೋವ್ ಪರಿಸರ ವ್ಯವಸ್ಥೆಯಾಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
a) 1 ಮಾತ್ರ
b) 2, ಮಾತ್ರ
c) 3 ಮಾತ್ರ
d) 1, 2, 3
2. ವಿಶ್ವ ಹೈಡ್ರೋಜನ್ ಶೃಂಗಸಭೆ 2024 ಎಲ್ಲಿ ನಡೆಯಿತು?
a) ನೆದರ್ಲ್ಯಾಂಡ್ಸ್
b) ಯುನೈಟೆಡ್ ಕಿಂಗ್ಡಮ್
c) ಸ್ಕಾಟ್ಲೆಂಡ್
d) ಸ್ಪೇನ್
3. ಇತ್ತೀಚಿಗೆ ಭಾರತದ ಸಾಂಬಾರ ಪದಾರ್ಥಗಳಲ್ಲಿ ಯಾವ ಅಂಶ ಹೆಚ್ಚಾಗಿ ಕಂಡುಬಂದ ಕಾರಣ ಹಾಂಗ್ ಕಾಂಗ್ ಮತ್ತು ಸಿಂಗಾಪುರ ದೇಶಗಳು ನಿಷೇಧಿಸಿವೆ?
a) ಫಾರ್ಮಾಲ್ಡಿಹೈಡ್
b) ಎಥಿಲೀನ್ ಆಕ್ಸೈಡ್
c) ಕ್ಯಾಲ್ಸಿಯಂ ಕಾರ್ಬೈಡ್
d) ಮೇಲಿನ ಯಾವುದು ಅಲ್ಲ