21 ಸೆಪ್ಟೆಂಬರ್ 2021
21 ಸೆಪ್ಟೆಂಬರ್ 2021
- ಕರಾವಳಿಯ ನಿಲ್ಸಕಲ್ಗಳನ್ನು ಬೇರೆ ಯಾವ ಹೆಸರಿನಿಂದ ಕರೆಯಲಾಗುತ್ತದೆ ?
A. ಗರ್ಭಿಣಿಕಲ್ಲು
B. ಆನೆಕಲ್ಲು
C. ರಕ್ಕಸಕಲ್ಲು
D. ಮೇಲಿನ ಎಲ್ಲವು
2. ‘ಲಸಿಕೆ ಮೈತ್ರಿ’ ಕಾರ್ಯಕ್ರಮದ ಅಡಿಯಲ್ಲಿ ಪ್ರಪ್ರಥಮವಾಗಿ ಭಾರತವು ಯಾವ ದೇಶಕ್ಕೆ ಲಸಿಕೆಗಳನ್ನು ರವಾನಿಸಿತು?(SDA-2021)
A. ಬಾಂಗ್ಲಾದೇಶ
B. ಭೂತಾನ್
C. ಮಾಲ್ಡೀವ್ಸ್
D. ಶ್ರೀಲಂಕಾ
3. ಲಾಂಗ್ ಮಾರ್ಚ್ -7 ರಾಕೆಟ್ ಯಾವ ದೇಶದ ರಾಕೆಟ್ ಆಗಿದೆ ?
A. ಚೀನಾ
B. ರಷ್ಯ
C. ಜಪಾನ್
D. ಅಮೇರಿಕಾ
4. ಹಬಲ್ ದೂರದರ್ಶಕದ ಉತ್ತರಾಧಿಕಾರಿ ಯಾವುದು?
A. ಜೇಮ್ಸ್ ವೆಬ್ಬ್
B. ಸ್ಪಿಟ್ಜಿರ್
C. ಕೆಪ್ಲರ್
D. ಯಾವುದು ಅಲ್ಲ