21-22 ಜುಲೈ 2023

21-22 ಜುಲೈ 2023

1.ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 2015 ರಲ್ಲಿ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ ಅಂತರರಾಷ್ಟ್ರೀಯ ಸೌರ ಒಕ್ಕೂಟವನ್ನು ಪ್ರಾರಂಭಿಸಲಾಯಿತು.
2 ಒಕ್ಕೂಟವು ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.
A) ಮಾತ್ರ ಸರಿ
B) ಮಾತ್ರ ಸರಿ
C) ಮತ್ತು ಎರಡೂ ಸರಿ
D) ಮತ್ತು ಎರಡೂ ತಪ್ಪು
2.ಭಾರತವು ಯಾವ ದೇಶದಲ್ಲಿ ಐಐಟಿ ದೆಹಲಿ ಕ್ಯಾಂಪಸ್ ಸ್ಥಾಪನೆಗೆ ಎಂಒಯುಗೆ ಸಹಿ ಹಾಕಿತು?
A) ಫ್ರಾನ್ಸ್
B) ಯುಎಇ
C) ತಾಂಜೇನಿಯಾ
D) ಇಂಡೋನೇಷಿಯಾ
3.ವಿಸ್ತೃತ ಮತ್ತು ಗಾಢವಾದ ದ್ವಿಪಕ್ಷೀಯ ಡ್ರಗ್ಸ್ ನೀತಿಗೆ ಭಾರತದ ಜೊತೆಗೆ ಯಾವ ದೇಶ ಒಪ್ಪಿಗೆ ಸೂಚಿಸಿದೆ?
A) ಫ್ರಾನ್ಸ್
B) ಯುಎಇ
C) ಅಮೇರಿಕ
D) ಶ್ರೀಲಂಕಾ