1.ಕ್ಷುದ್ರಗ್ರಹಗಳು ಎಲ್ಲಿ ಕಂಡುಬರುತ್ತವೆ?
A) ಮಂಗಳ ಮತ್ತು ಗುರು ಗ್ರಹಗಳ ಮಧ್ಯೆ
B) ಮಂಗಳ ಮತ್ತು ಭೂಮಿ ಗ್ರಹಗಳ ಮಧ್ಯೆ
C) ಮಂಗಳ ಮತ್ತು ಶುಕ್ರ ಗ್ರಹಗಳ ಮಧ್ಯೆ
D) ಮಂಗಳ ಮತ್ತು ಬುಧ ಗ್ರಹಗಳ ಮಧ್ಯೆ
2.ಹೋಪ್ ಪ್ರೋಬ್ ಉಪಗ್ರಹದ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
A) ಇದು ಯುಎಇ ರಾಷ್ಟ್ರದ ಕ್ಷುದ್ರಗ್ರಹಗಳ ಅಧ್ಯಯನಕ್ಕೆ ಕಳುಹಿಸಿದ ಉಪಗ್ರಹವಾಗಿದೆ
B) ಇದು ಯುಎಇ ರಾಷ್ಟ್ರದ ಮಂಗಳ ಗ್ರಹದ ಅಧ್ಯಯನಕ್ಕೆ ಕಳುಹಿಸಿದ ಉಪಗ್ರಹವಾಗಿದೆ
C) ಇದು ಈಜಿಪ್ಟ್ ರಾಷ್ಟ್ರದ ಮಂಗಳ ಗ್ರಹದ ಅಧ್ಯಯನಕ್ಕೆ ಕಳುಹಿಸಿದ ಉಪಗ್ರಹವಾಗಿದೆ
D) ಇದು ಸೌದಿ ಅರೇಬಿಯಾದ ಮಂಗಳ ಗ್ರಹದ ಅಧ್ಯಯನಕ್ಕೆ ಕಳುಹಿಸಿದ ಉಪಗ್ರಹವಾಗಿದೆ
3.ನಾಸಾದ ಒಸಿರಿಸ್ ರೆಕ್ಸ್ ಎಂಬ ಉಪಗ್ರಹವು ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
A) ಚಂದ್ರ
B) ಕ್ಷುದ್ರಗ್ರಹ
C) ಮಂಗಳ ಗ್ರಹ
D) ಶುಕ್ರ ಗ್ರಹ