22 ನವೆಂಬರ್ 2021
22 ನವೆಂಬರ್ 2021
1. ತಿಮ್ಮಪ್ಪನಾಯಕ ಎಂಬುದು ಯಾವ ದಾಸವರೇಣ್ಯರ ಮೂಲ ಹೆಸರು ?
A. ಪುರಂದರ ದಾಸರು
B. ಕನಕ ದಾಸರು
C. ತುಳಸಿ ದಾಸರು
D. ಯಾರು ಅಲ್ಲ
2. ಹರಿಭಕ್ತಿಸಾರ ಕೃತಿಯನ್ನು ಯಾರು ರಚಿಸಿದರು ?
A. ಪುರಂದರ ದಾಸರು
B. ಕನಕ ದಾಸರು
C. ತುಳಸಿ ದಾಸರು
D. ಯಾರು ಅಲ್ಲ
3. ದೇಶದ ಅತ್ಯಂತ ಸ್ವಚ್ಛ ರಾಜ್ಯ ಎಂಬ ಹೆಗ್ಗಳಿಕೆ ಯಾವ ರಾಜ್ಯ ಭಾಜನವಾಗಿದೆ ?
A. ಛತ್ತೀಸಗಡ
B. ಮಧ್ಯ ಪ್ರದೇಶ
C. ಕರ್ನಾಟಕ
D. ಮಹಾರಾಷ್ಟ್ರ
4. ‘ಪ್ರೇರಕ್ ದೌಡ್ ಸಮ್ಮಾನ್’ ವರ್ಗದಲ್ಲಿ ದಿವ್ಯಾ (ಪ್ಲಾಟಿನಂ), ಅನುಪಮ (ಚಿನ್ನ), ಉಜ್ವಲ (ಬೆಳ್ಳಿ), ಉದಿತ್ (ಕಂಚು) ಹಾಗೂ ಆರೋಹಿ (ಭರವಸೆದಾಯಕ) ಎಂಬ ಐದು ಪ್ರಶಸ್ತಿಗಳನ್ನು ಯಾವ ಸ್ಪರ್ಧೆಯಲ್ಲಿ ಪ್ರಕಟಿಸಲಾಗಿದೆ?
A. ಸ್ಮಾರ್ಟ್ ಸಿಟಿ
B. ಸ್ವಚ್ಛ ಸರ್ವೇಕ್ಷಣಾ ಅಭಿಯಾನ
C. ಸ್ವಚ್ಛ ಭಾರತ ಅಭಿಯಾನ
D. ರಾಜ್ಯಗಳ ಉತ್ತಮ ಆರ್ಥಿಕತೆಗಾಗಿ
5. ದೇಶದ ಮೊದಲ ರಹಸ್ಯ ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕ ನೌಕೆ ಐಎನ್ಎಸ್ ವಿಶಾಖಪಟ್ಟಂ ಅಲ್ಲಿ ಯಾವ ಕ್ಷಿಪಣಿಯನ್ನು ಅಳವಡಿಸಲಾಗಿದೆ ?
A. ಬ್ರಹ್ಮೋಸ್
B. ಅಗ್ನಿ
C. ಪೃಥ್ವಿ
D. ಆಕಾಶ