22 ಏಪ್ರಿಲ್ 2022
22 ಏಪ್ರಿಲ್ 2022
1.ಬ್ಯಾಟರಿಗಳ ವಿನಿಮಯಕ್ಕೆ ಸಂಬಂಧಿಸಿ ಹೊಸ ನೀತಿಯ ಕರಡನ್ನು ಯಾವ ಸಂಸ್ಥೆ ಅನಾವರಣಗೊಳಿಸಿದೆ?
A. ಕೇಂದ್ರ ಸರ್ಕಾರ
B. ನೀತಿ ಆಯೋಗ
C. ಕರ್ನಾಟಕ ಸರ್ಕಾರ
D.ಮೇಲಿನ ಯಾವುದು ಅಲ್ಲ
2. ಜಾಗತಿಕ ಆಯುಷ್ ಹೂಡಿಕೆ ಶೃಂಗಸಭೆ 2022 ಎಲ್ಲಿ ಆಯೋಜಿತವಾಗಿತ್ತು?
A. ಕರ್ನಾಟಕ
B. ಗುಜರಾತ್
C. ದೆಹಲಿ
D. ಉತ್ತರ ಪ್ರದೇಶ
3. ‘ಪ್ರಕಾಶ್ ಪರ್ವ್ 2022’ ಯಾರ ಜನ್ಮದಿನದ ನೆನಪಿಗೆ ಆಚರಿಸಲಾಗುತ್ತಿದೆ?
A. ಗುರು ನಾನಕ್ ಸಾಹೇಬ್
B. ಗುರು ಗೋಬಿಂದ್ ಸಿಂಗ್
C. ಗುರು ತೇಜ್ ಬಹದ್ದೂರ್
D. ಗುರು ಅರ್ಜನ್ ದೇವ್
4. ಸರ್ಮತ್ ಹೆಸರಿನ ಖಂಡಾಂತರ ಕ್ಷಿಪಣಿಯ ಪರೀಕ್ಷೆಯನ್ನು ಯಾವ ದೇಶ ನಡೆಸಿದೆ ?
A. ಉಕ್ರೇನ್
B. ರಷ್ಯಾ
C. ಪಾಕಿಸ್ತಾನ
D. ಚೀನಾ
5. ಫೋಬೋಸ್ ಯಾವ ಗ್ರಹದ ನೈಸರ್ಗಿಕ ಉಪಗ್ರಹ ?
A. ಗುರು
B. ಯುರೇನಸ್
C. ಮಂಗಳ
D. ನೆಪ್ಟ್ಯೂನ್