1. 2024 ರ ವಿಶ್ವ ಭೂಮಿ ದಿನದ ವಿಷಯ ಏನು?
a) ಪ್ಲಾನೆಟ್ ವರ್ಸಸ್ ಪ್ಲಾಸ್ಟಿಕ್
b) ಪ್ಲಾನೆಟ್ ವರ್ಸಸ್ ಪೊಲ್ಲ್ಯೂಷನ್
c) ಪ್ಲಾನೆಟ್ ವರ್ಸಸ್ ಅಫಾರೆಸ್ಟಷನ್
d) ಇನ್ವೆಸ್ಟ್ ಇನ್ ಅವರ್ ಪ್ಲಾನೆಟ್
2. ರಾಷ್ಟ್ರೀಯ ಮಿದುಳು ಆರೋಗ್ಯ ಕಾರ್ಯಪಡೆಯನ್ನು ಕೆಳಗಿನ ಯಾರು ರಚಿಸಿದ್ದಾರೆ?
a) ಏಮ್ಸ್
b) ನಿಮಾನ್ಸ್
c) ಕೇಂದ್ರ ಆರೋಗ್ಯ ಸಚಿವಾಲಯ
d) ವಿಶ್ವ ಸಂಸ್ಥೆ
3. ವಿಶ್ವ ಭೂಮಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
a) ಮಾರ್ಚ್ 21
b) ಏಪ್ರಿಲ್ 21
c) ಮಾರ್ಚ್ 22
d) ಏಪ್ರಿಲ್ 22