22 ಮೇ 2024

22 ಮೇ 2024

1. ಭಾರತದ ಗೋಪಿ ಥೋಟಾಕುರ ಅವರು ಭಾರತದ ಮೊದಲ ‘ಬಾಹ್ಯಾಕಾಶ ಪ್ರವಾಸಿ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಇವರು ಯಾವ ರಾಜ್ಯದವರು?
a) ತೆಲಂಗಾಣ
b) ಮಹಾರಾಷ್ಟ್ರ
c) ಆಂಧ್ರ ಪ್ರದೇಶ
d) ಒಡಿಶಾ
2. ಇತ್ತೀಚೆಗೆ ಭಾರತದಲ್ಲಿ ಏರ್ಬಸ್ನ ಹೆಲಿಕಾಪ್ಟರ್ಗಳ ಖರೀದಿಗೆ ಹಣಕಾಸು ಒದಗಿಸಲು ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ ಸಂಸ್ಥೆಗಳು ಯಾವುವು?
a) ಏರ್ಬಸ್ ಹೆಲಿಕಾಪ್ಟರ್ ಮತ್ತು SIDBI
b) ಏರ್ಬಸ್ ಹೆಲಿಕಾಪ್ಟರ್ ಮತ್ತು ವಿಶ್ವ ಬ್ಯಾಂಕ್
c) ಏರ್ಬಸ್ ಹೆಲಿಕಾಪ್ಟರ್ ಮತ್ತು ನಬಾರ್ಡ್
d) ಏರ್ಬಸ್ ಹೆಲಿಕಾಪ್ಟರ್ ಮತ್ತು IDBI
3. ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶ ಎಲ್ಲಿದೆ?
a) ಮಧ್ಯ ಪ್ರದೇಶ
b) ಹರಿಯಾಣ
c) ರಾಜಸ್ಥಾನ
d) ಒಡಿಶಾ