22 ಸೆಪ್ಟೆಂಬರ್ 2021
22 ಸೆಪ್ಟೆಂಬರ್ 2021
1. ಇ-ಸಂಜೀವಿನಿ ರಾಷ್ಟ್ರೀಯ ಟೆಲಿ ಮೆಡಿಸನ್ ಸೇವೆ ಮೊದಲು ಯಾವ ರಾಜ್ಯದಲ್ಲಿ ಪ್ರಾರಂಭವಾಯಿತು ?
A. ಆಂಧ್ರ ಪ್ರದೇಶ
B. ತೆಲಂಗಾಣ
C. ಕರ್ನಾಟಕ
D. ತಮಿಳು ನಾಡು
2. ‘ಟೈಗರ್ ಶಾರ್ಕ್’ ಬಗ್ಗೆ ನೀಡಿರುವ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ .
1.ವಿಶ್ವದಾದ್ಯಂತ ಆಳಸಮುದ್ರದಲ್ಲಿ ಕಂಡುಬರುವ ಪ್ರಭೇದ ಇದು
2. ಶಾರ್ಕ್ಗಳ ಪೈಕಿ ನಾಲ್ಕನೇ ಅತಿ ದೊಡ್ಡದು ಎಂದು ಗುರುತಿಸಲಾಗಿದೆ
A. ಮೊದಲನೇ ಹೇಳಿಕೆ ಸರಿ ಇದೆ
B. ಎರಡನೇ ಹೇಳಿಕೆ ಸರಿ ಇದೆ
C. ಮೊದಲು ಮತ್ತು ಎರಡನೇ ಹೇಳಿಕೆಗಳು ಸರಿ ಇದೆ
D. ಎರಡೂ ಹೇಳಿಕೆ ತಪ್ಪಾಗಿದೆ
3.‘ವಿಶ್ವ ಘೇಂಡಾಮೃಗಗಳ ದಿನ’ವನ್ನು ಎಂದು ಆಚರಿಸಲಾಗುತ್ತದೆ ?
A. ಸೆಪ್ಟೆಂಬರ್ 20
B. ಸೆಪ್ಟೆಂಬರ್ 21
C. ಸೆಪ್ಟೆಂಬರ್ 22
D. ಸೆಪ್ಟೆಂಬರ್ 23