23 ಆಗಸ್ಟ್ 2021
23 ಆಗಸ್ಟ್ 2021
1. ಝಾನ್ಸಿ ಕಿ ರಾಣಿ ಪದ್ಯವನ್ನು ಬರೆದ ಕವಯಿತ್ರಿಯ ಹೆಸರೇನು ?
A. ಸುಭದ್ರಾ ಕುಮಾರಿ ಚೌಹಾಣ್
B. ಪ್ರೇಮಚಂದ್
C. ಸಾಕೇತ್
D. ರವೀಂದ್ರ ನಾಥ್ ಟಾಗೋರ್
2. ದೀನ ದಯಾಳ್ ಅಂತ್ಯೋದಯ ಯೋಜನೆ-ನ್ಯಾಶನಲ್ ರೂರಲ್ ಲೈವ್ಲಿಹುಡ್ಸ್ ಮಿಶನ್ ಯೋಜನೆಯ ಅಡಿಯಲ್ಲಿ ಅಡಮಾನ ಅಥವಾ ಮೇಲಾಧಾರ ರಹಿತ ಸಾಲದ ಮೊತ್ತವನ್ನು ಎಷ್ಟಕ್ಕೆ ವಿಸ್ತರಿಸಲಾಗಿದೆ ?
A. 20 ಲಕ್ಷ
B. 25 ಲಕ್ಷ
C. 30 ಲಕ್ಷ
D. 40 ಲಕ್ಷ
3. ಮಾನಸಿಕ ದುರ್ಬಲ್ಯ ಅನುಭವಿಸುತ್ತಿರುವ, ಸಂಕಷ್ಟದಲ್ಲಿರುವ ಮಕ್ಕಳಿಗೆ ಸಲಹೆ ನೀಡಲು, ಆಥ್ಮಸ್ಥೈರ್ಯ ತುಂಬಲು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಾರ ಜೊತೆಗೂಡಿ ‘ಸಂವಾದ್’ ಎಂಬ ವೇದಿಕೆ ರೂಪಿಸಿದೆ?
A. ಸ್ಪಂದನ
B. ನಿಮ್ಹಾನ್ಸ್
C. ಕಿದ್ವಾಯಿ
D. ಏಮ್ಸ್