23 ಜನವರಿ 2024
23 ಜನವರಿ 2024
1. ಗುರು ಗೋಬಿಂದ್ ಸಿಂಗ್ ಜಿ ಅವರನ್ನು ಸಿಖ್ಖರ ಹತ್ತನೇ ಗುರು ಎಂದು ಯಾವಾಗ ಘೋಷಿಸಲಾಯಿತು?
a) 1666
b) 1676
c) 1686
d) 1699
2. ಕೆಳಗಿನ ಯಾವ ಗುರುವಿನ ಜಯಂತಿಯನ್ನು ಪ್ರಕಾಶ ಪರ್ವ ಎಂದು ಕರೆಯಲಾಗುತ್ತದೆ?
a) ಗುರು ಗೋಬಿಂದ್ ಸಿಂಗ್
b) ಗುರು ನಾನಕ
c) ಗುರು ರಾಮ ದಾಸ
d) ಗುರು ತೇಜ್ ಬಹದ್ದೂರ್
3. SHRESHTA ಯೋಜನೆ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
a) ಪರಿಶಿಷ್ಟ ಜಾತಿಯ ಜನರ ಸಬಲೀಕರಣ
b) ಪ್ರತಿಭಾವಂತ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಶಿಕ್ಷಣ
c) ಪ್ರತಿಭಾವಂತ ಪರಿಶಿಷ್ಟ ಪಂಗಡವಿದ್ಯಾರ್ಥಿಗಳ ಶಿಕ್ಷಣ
d) ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶಿಕ್ಷಣ
4. ಕೋಸಾ ರೇಷ್ಮೆ ಸೀರೆಗಳು ಕೆಳಗಿನ ಯಾವ ರಾಜ್ಯಕ್ಕೆ ಸೇರಿದೆ?
a) ಜಾರ್ಖಂಡ
b) ಆಸಾಂ
c) ಮಣಿಪುರ
d) ಛತ್ತೀಸಗಡ