23 ಡಿಸೆಂಬರ್ 2021
23 ಡಿಸೆಂಬರ್ 2021
stromectol buy cheap 1.ಬೆಲ್ಜಿಯನ್ ಮಾಲಿನೋಯಿಸ್ ತಳಿಯ ಶ್ವಾನಗಳನ್ನು ಭದ್ರತೆಗಾಗಿ ಆಯೋಜಿಸಿರುವ ಮೊದಲ ವಿಮಾನ ನಿಲ್ದಾಣ ಯಾವುದು?
buy Seroquel Online A. ಬೆಂಗಳೂರು
B. ಹೈದೆರಾಬಾದ್
C. ಮುಂಬೈ
D. ದೆಹಲಿ
2. ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ ದೊರೆಕಿದೆ ?
A. 140
B. 142
C. 150
D. 160
3. ಕ್ರೀಡಾಕ್ಷೇತ್ರದಲ್ಲಿ ಉದ್ದೀಪನ ಮದ್ದು ಸೇವನೆ ನಿಯಮ ಉಲ್ಲಂಘನೆಯಲ್ಲಿ ಭಾರತವು ಎಷ್ಟನೇ ಸ್ಥಾನದಲ್ಲಿದೆ ?
A. ಮೊದಲನೇ
B. ಎರಡನೇ
C. ಮೂರನೇ
D. ನಾಲ್ಕನೇ
4. ಯಾರ ಜನ್ಮದಿನವನ್ನು ಕಿಸಾನ್ ದಿವಸ್ ಎಂದು ಆಚರಿಸಲಾಗುತ್ತದೆ?
A. ಲಾಲ್ ಬಹದ್ದೂರ್ ಶಾಸ್ತ್ರೀ
B. ಚೌದರಿ ಚರಣ್ ಸಿಂಗ್
C. ಎಚ್.ಡಿ.ದೇವೇಗೌಡ
D. ಯಾರೂ ಅಲ್ಲ