1.ಪಿಲಿಕುಳ ಜೈವಿಕ ಉದ್ಯಾನವನ್ನು ಏನೆಂದೂ ಸಹ ಕರೆಯಲಾಗುತ್ತದೆ?
A.ಶಿವರಾಮ ಕಾರಂತ ನಿಸರ್ಗ ಧಾಮ
B.ಅರವಿಂದ ಅಡಿಗ ನಿಸರ್ಗ ಧಾಮ
C.ಕಯ್ಯಾರ ಕಿಣ್ಣನ ರಾಯ್ ನಿಸರ್ಗ ಧಾಮ
D.ಎಂ. ಗೋವಿಂದ ಪೈ ನಿಸರ್ಗ ಧಾಮ
2.ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಯಾರು?
A.ಜಿ.ಎಸ. ಶಿವರುದ್ರಪ್ಪ
B.ಚಂದ್ರಶೇಖರ ಕಂಬಾರ
C.ಎಸ.ಎಲ್.ಭೈರಪ್ಪ
D.ಮೇಲಿನ ಯಾರು ಅಲ್ಲ
3.‘ಪ್ರತಿಭಾ ಮತ್ತು ಪ್ರಗತಿ’ ಹೆಸರಿನಲ್ಲಿ ಅಭಿವೃದ್ಧಿಪಡಿಸಲಾದ ಹೊಸ ತಳಿಗಳು ಯಾವ ಬೆಳೆಯ ತಳಿಗಳಾಗಿವೆ?
A.ಭತ್ತ
B.ಅರಿಸಿನ
C.ಶುಂಠಿ
D.ಸಾಸಿವೆ
4.ರಾಷ್ಟ್ರೀಯ ರೈತ ದಿನಾಚರಣೆಯನ್ನು ಭಾರತದ ಯಾವ ಪ್ರಧಾನ ಮಂತ್ರಿಗಳ ಜನ್ಮ ದಿನದಂದು ಆಚರಿಸಲಾಗುತ್ತದೆ?
A.ಚೌಧರಿ ಚರಣ ಸಿಂಗ
B.ಇಂದಿರಾ ಗಾಂಧಿ
C.ಲಾಲ್ ಬಹಾದ್ದೂರ್ ಶಾಸ್ತ್ರೀ
D.ರಾಜೀವ ಗಾಂಧಿ