23 ಸೆಪ್ಟೆಂಬರ್ 2023

23 ಸೆಪ್ಟೆಂಬರ್ 2023

1. ಶಂಕರಾಚಾರ್ಯರು ಪ್ರತಿಪಾದಿಸಿದ ಸಿದ್ದಾಂತ ಯಾವುದು?
A) ದೈತ
B) ಅದ್ವೈತ
C) ವಿಶಿಷ್ಟಾದ್ವೈತ
D) ಶಕ್ತಿ ವಿಶಿಷ್ಟಾದ್ವೈತ
2. ವಿಶೇಷ ಅಧಿವೇಶನ ಎಂಬ ಪದವನ್ನು ಸಂವಿಧಾನದ ಯವ್ವ ವಿಧಿ ಸೂಚಿಸುತ್ತದೆ?
A) 352
B) 356
C) 85
D) ಮೇಲಿನ ಯಾವುದು ಅಲ್ಲ