1. ಮೊದಲ ಬಾರಿಗೆ ರ ಲೋಕಸಭಾ ಕ್ಷೇತ್ರದಲ್ಲಿ ಮತ ಚಲಾಯಿಸದ ಶೋಂಪೆನ್ ಬುಡಕಟ್ಟು ಜನರು ಕೆಳಗಿನ ಯಾವ ಪ್ರದೇಶಕ್ಕೆ ಸೇರಿದವರು?
a) ಲಕ್ಷ್ಯದ್ವೀಪ
b) ದಿಯು ಮತ್ತು ದಮನ್
c) ಒಡಿಶಾ
d) ಅಂಡಮಾನ್ ಮತ್ತು ನಿಕೋಬಾರ್
2. ಅತ್ಯಂತ ಹೆಚ್ಚು PVTGಗಳನ್ನು ಹೊಂದಿದ ರಾಜ್ಯ ಯಾವುದು?
a) ಮಧ್ಯಪ್ರದೇಶ
b) ಜಾರ್ಖಂಡ್
c) ಒಡಿಶಾ
d) ಅಂಡಮಾನ್ ಮತ್ತು ನಿಕೋಬಾರ್