23 ಫೆಬ್ರವರಿ 2023

23 ಫೆಬ್ರವರಿ 2023

1.G20 ಸಂವಾದ ವೇದಿಕೆಯಾದ B20 ನ ಮೊದಲ ಸಮ್ಮೇಳನ ಎಲ್ಲಿ ನಡೆಯಿತು?
a.ಮೇಘಾಲಯ
b.ಮಣಿಪುರ್
c.ನಾಗಾಲ್ಯಾಂಡ
d.ಸಿಕ್ಕಿಂ
2.ಸಂಸ್ಕೃತಿ ಸಚಿವಾಲಯವು G 20  ಸಂಸ್ಕೃತಿ ವರ್ಕಿಂಗ್ ಗ್ರೂಪ್ (CWG) ನ ಮೊದಲ ಸಭೆಯನ್ನು ಎಲ್ಲಿ ಆಯೋಜಿಸಿದೆ?
a.ಎಲ್ಲೋರಾ
b.ಸಾರಾನಾಥ
c.ಖಜುರಾಹೊ
d.ಬೇಲೂರು ಹಳೇಬೀಡು
3.ಮೊದಲ ಬಾರಿಗೆ ರಣಹದ್ದುಗಳ ಗಣತಿಯನ್ನು ಯಾವ ರಾಜ್ಯಗಳಲ್ಲಿ ನಡೆಸಲಾಗುತ್ತಿದೆ?
a.ತಮಿಳುನಾಡು, ಕರ್ನಾಟಕ ಮತ್ತು ಕೇರಳ
b.ತಮಿಳುನಾಡು, ಕರ್ನಾಟಕ ಮತ್ತು ತೆಲಂಗಾಣ
c.ತಮಿಳುನಾಡು, ಕರ್ನಾಟಕ ಮತ್ತು ಆಂಧ್ರ ಪ್ರದೇಶ
d.ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಆಂಧ್ರ ಪ್ರದೇಶ
4.ಅಂಗವಿಕಲ ಫಲಾನುಭವಿಗೆ ಪಿಂಚಣಿ ವಿತರಣೆ ಮಾಡಲು ಮೊದಲ ಬಾರಿಗೆ ಯಾವ ರಾಜ್ಯದಲ್ಲಿ ಡ್ರೋನ್ ಬಳಕೆ ಮಾಡಲಾಯಿತು?
a.ಒರಿಸ್ಸಾ
b.ಮಿಝೋರಾಮ್
c.ಕಲ್ಕತ್ತ
d.ಗುಜರಾತ
5.ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಿಸುವ ಕಲ್ಪನೆಯನ್ನು ಮಾಡಿದ್ದು ಯಾವ ದೇಶ?
a.ಭಾರತ
b.ಬಾಂಗ್ಲಾದೇಶ
c.ಚೀನಾ
d.ಜರ್ಮನಿ