24 ಜುಲೈ 2023

24 ಜುಲೈ 2023

1.ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಭಾರತವು ಅಕ್ಕಿ ಉತ್ಪಾದಕತೆಯಲ್ಲಿ ವಿಶ್ವದಲ್ಲಿ ಮೊದಲನೇ ಸ್ಥಾನದಲ್ಲಿದೆ
2 ಪಶ್ಚಿಮ ಬಂಗಾಳವು ಭಾರತದಲ್ಲಿ ಅತಿ ಹೆಚ್ಚು ಅಕ್ಕಿ ಉತ್ಪಾದಿಸುವ ರಾಜ್ಯವಾಗಿದೆ.
A) 1 ಮಾತ್ರ ಸರಿ
B) 2 ಮಾತ್ರ ಸರಿ
C) 1 ಮತ್ತು 2 ಎರಡೂ ಸರಿ
D) 1 ಮತ್ತು 2 ಎರಡೂ ತಪ್ಪು
2.2022ರ ಜುಲೈನಲ್ಲಿ ಕಪ್ಪು ಸಮುದ್ರ ಧಾನ್ಯ ಒಪ್ಪಂದ ಯಾವ ದೇಶಗಳ ಮಧ್ಯೆ ಏರ್ಪಟ್ಟಿತ್ತು?
A) ರಷ್ಯಾ, ಉಕ್ರೇನ್, ಟರ್ಕಿ ಮತ್ತು ವಿಶ್ವಸಂಸ್ಥೆ
B) ರಷ್ಯಾ, ಉಕ್ರೇನ್, ಬೆಲಾರಸ್ ಮತ್ತು ವಿಶ್ವಬ್ಯಾಂಕ್
C) ರಷ್ಯಾ, ಉಕ್ರೇನ್, ಟರ್ಕಿ ಮತ್ತು ವಿಶ್ವಬ್ಯಾಂಕ್
D) ರಷ್ಯಾ, ಉಕ್ರೇನ್, ಹಂಗೇರಿ ಮತ್ತು ವಿಶ್ವಸಂಸ್ಥೆ
3.ಪಿಟಿಸಿಎಲ್ ಮಸೂದೆ 1978 ಜಾರಿಗೆ ಬಂದಾಗ ಕರ್ನಾಟಕದ ಮುಖ್ಯಮಂತ್ರಿಗಳು ಯಾರಾಗಿದ್ದರು?
A) ಆರ್. ಗುಂಡುರಾವ್
B) ಎಸ.ಆರ್. ಬೊಮ್ಮಾಯಿ
C) ರಾಮಕೃಷ್ಣ ಹೆಗ್ಡೆ
D) ದೇವರಾಜ ಅರಸು