24 ನವೆಂಬರ್ 2022

24 ನವೆಂಬರ್ 2022

1.ಫೇಸ್ಬುಕ್ನ ಮಾತೃಸಂಸ್ಥೆ ಮೆಟಾದ ಭಾರತ ಮುಖ್ಯಸ್ಥೆಯಾಗಿ  ಯಾರನ್ನು ನೇಮಕ ಮಾಡಲಾಗಿದೆ?
A ಸಂಧ್ಯಾ ದೇವನಾಥನ್
B ಪೂರ್ಣಿಮಾ ದೇವಿ
C ವಿನೀತ ಸಿಂಘ
D ನಮಿತಾ ಥಾಪರ್
2. ಡಿಜಿಟಲ್ ಶಕ್ತಿ ಅಭಿಯಾನವನ್ನು  ಪ್ರಾರಂಭಿಸಿದವರು ಯಾರು?
A ಕೃಷಿ ಆಯೋಗ
B ಚುನಾವಣಾ ಆಯೋಗ
C ರಾಷ್ಟ್ರೀಯ ಮಹಿಳಾ ಆಯೋಗ
D ಮೇಲೀನ ಯಾವುದು ಅಲ್ಲ
3. ಕರ್ನಾಟಕದ ಮೊದಲ ಹಸಿರು ವಿಮಾನ ನಿಲ್ದಾಣ ಯಾವುದು?
A ಮಂಗಳೂರು
B ಹುಬ್ಬಳ್ಳಿ
C ಬೆಂಗಳೂರು
D ಬೆಳಗಾವಿ