1. ಭಾರತವು ಇತ್ತೀಚೆಗೆ ಮೊದಲ ಬ್ಯಾಚ್ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಯಾವ ದೇಶಕ್ಕೆ ರಫ್ತು ಮಾಡಿತು?
a) ಯುಎಈ
b) ಇಂಡೋನೇಷಿಯಾ
c) ಫಿಲಿಫೈನ್ಸ್
d) ಮಲೇಷಿಯಾ
2. ಕೆಳಗೆ ನೀಡಿರುವ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಪಂಚಾಯತ ರಾಜ್ ದಿನವನ್ನು ಪ್ರತಿ ವರ್ಷ ಏಪ್ರಿಲ್ 23 ರಂದು ಆಚರಿಸಲಾಗುತ್ತದೆ
2 ಮೊದಲ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು 2010 ರಲ್ಲಿ ಆಚರಿಸಲಾಯಿತು
a) 1 ಮಾತ್ರ ಸರಿ
b) 2 ಮಾತ್ರ ಸರಿ
c) 1 ಮತ್ತು 2 ಎರಡೂ ಸರಿ
d) 1 ಮತ್ತು 2 ಎರಡೂ ತಪ್ಪು