24 ಜೂನ್ 2022

24 ಜೂನ್ 2022

1. ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿ ಯಾರನ್ನು ನೇಮಕ ಮಾಡಲಾಗಿದೆ?
A.   ಟಿ ಎಸ್ ತಿರುಮೂರ್ತಿ
B.   ರುಚಿರಾ ಕಾಂಬೋಜ್
C.   ರಾಧಾ ಅಯ್ಯಂಗಾರ
D.   ಅಂಜಲಿ ಚತುರ್ವೇದಿ
2. 2022 ರ ವಿಶ್ವ ಯೋಗ ದಿನಾಚರಣೆಯ ಘೋಷವಾಕ್ಯ ಏನು?
A.   ಯೋಗಕ್ಷೇಮಕ್ಕಾಗಿ ಯೋಗ
B.   ಶಾಂತಿಗಾಗಿ  ಯೋಗ
C.   ಮಾನವೀಯತೆಗಾಗಿ ಯೋಗ
D.   ಮೇಲಿನ ಯಾವುದು ಅಲ್ಲ
3. I2U2 ಗುಂಪಿನಲ್ಲಿರುವ ದೇಶಗಳಾವುವು?
A.   ಇಂಡಿಯಾ ಇಸ್ರೇಲ್, ಅಮೇರಿಕ ಮತ್ತು ಉಕ್ರೈನ್
B.   ಇಂಡಿಯಾ , ಇಸ್ರೇಲ್, ಅಮೆರಿಕ ಮತ್ತು ಯುಎಇ
C.   ಇಂಡಿಯಾ ,ಇಂಡೋನೇಷಿಯಾ, ಅಮೇರಿಕ ಮತ್ತು ಯುಎಇ
D.   ಇಂಡಿಯಾ, ಇಟಲಿ, ಅಮೇರಿಕ ಮತ್ತು ಯುಎಇ
4. ಕ್ರಿಪ್ಟೋ ಕರೆನ್ಸಿಯ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ
1. ಕ್ರಿಪ್ಟೋ ಕರೆನ್ಸಿ ಎನ್ನುವುದು ಡಿಜಿಟಲ್ ಅಥವಾ ವರ್ಚುವಲ್ ಕರೆನ್ಸಿಯಾಗಿದೆ
2. ಅದು ಗುಪ್ತಲಿಪಿಯಿಂದ (ಕ್ರಿಪ್ಟೋಗ್ರಫಿ) ಸುರಕ್ಷಿತವಾಗಿಲ್ಲ . ಹೀಗಾಗಿ ಇದನ್ನು ನಕಲು ಮಾಡಬಹುದು
A.   1 ಮಾತ್ರ ಸರಿ
B.   2 ಮಾತ್ರ ಸರಿ
C.   1 ಮತ್ತು 2 ಎರಡು ಸರಿ
D.   1 ಮತ್ತು 2 ಎರಡು ತಪ್ಪು
5 .ವಿಶ್ವ ಚಿನ್ನದ ಪರಿಷತ್ ಪ್ರಧಾನ ಕಛೇರಿ ಎಲ್ಲಿದೆ?
A.   ಯುನೈಟೆಡ್ ಕಿಂಗ್ಡಮ್
B.   ದುಬೈ
C.   ಸಿಂಗಾಪುರ
D.   ಅಮೇರಿಕ
6. ಮೆಕಾಂಗ್ ನದಿಯು ಎಲ್ಲಿ ಹುಟ್ಟುತ್ತದೆ?
A.   ವಿಯೆಟ್ನಾಂ
B.   ಥೈಲ್ಯಾಂಡ್
C.   ಕಾಂಬೋಡಿಯಾ
D.   ಚೀನಾ
7. ಚಿನ್ನದ ಸಂಸ್ಕರಣೆ ಮತ್ತು ಮರುಬಳಕೆಯಲ್ಲಿ  ಮೊದಲನೆಯ ಸ್ಥಾನದಲ್ಲಿರುವ ದೇಶ ಯಾವುದು?
A.   ಇಂಡಿಯಾ
B.   ಚೀನಾ
C.   ಇಟಲಿ
D.   ಯುಎಸ್