1.ಜಾಗತಿಕ ಮನರಂಜನಾ ಉದ್ದಿಮೆಗೆ ನೀಡಿದ ಕೊಡುಗೆಯನ್ನು ಮತ್ತು ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಗುರುತಿಸಿ ಯಾವ ನಿರ್ದೇಶಕನಿಗೆ ಬ್ರಿಟನ್ ಸಂಸತ್ತು ಗೌರವಿಸಿದೆ?
A) ರಾಜ ಮೌಳಿ
B) ಮಣಿ ರತ್ನಂ
C) ಕರಣ ಜೋಹರ್
D) ರಾಜಕುಮಾರ ಹಿರಾನಿ
2.”ಅಬಂಡನ್ಸ್ ಇನ್ ಮಿಲೆಟ್ಸ್” ಆರೋಗ್ಯಕರ ಮತ್ತು ಪರಿಸರ ಸ್ನೇಹಿ ರಾಗಿಗಳ ಬಗ್ಗೆ ಜಾಗೃತಿ ಮೂಡಿಸುವ ಹಾಡನ್ನು ಯಾರು ರಚಿಸಿದ್ದಾರೆ?
A) ಫಲ್ಗುಣಿ ಶಾ
B) ರಿಕಿ ಕೇಜ್
C) ತನ್ವಿ ಶಾ
D) ಜುಬಿನ್ ಮೆಹ್ತಾ
3.ಅಮೆರಿಕ ತನ್ನ ಕಾನ್ಸುಲೇಟ್ ಕಚೇರಿಯನ್ನು ಭಾರತದ ಯಾವ ನಗರಗಳಲ್ಲಿ ತೆರೆಯುವುದಾಗಿ ಘೋಷಿಸಿದೆ?
A) ಬೆಂಗಳೂರು ಮತ್ತು ಅಹ್ಮದಾಬಾದ
B) ಬೆಂಗಳೂರು ಮತ್ತು ಗಾಂಧಿ ನಗರ
C) ಬೆಂಗಳೂರು ಮತ್ತು ಮುಂಬೈ
D) ಬೆಂಗಳೂರು ಮತ್ತು ಚೆನ್ನೈ
4.ಕರ್ನಾಟಕ ತೋಟಗಾರಿಕೆ ಬೆಳೆಗಳಲ್ಲಿ ಯಾವ ಹಣ್ಣಿನ ತಳಿಗಳಿಗೆ ಮೊದಲ ಪೇಟೆಂಟ್ ಸಿಕ್ಕಿದೆ?
A) ಸಿದ್ದು ಹಾಗೂ ಶಂಕರ ಹಲಸು
B) ಚಂದ್ರ ಹಲಸು
C) ಸ್ವರ್ಣ ಹಲಸು
D) ಸಿಂಗಾಪುರ ಹಲಸು
5.ದಕ್ಷಿಣ ಅಮೆರಿಕದ ಸುರಿನಾಮ್ ತನ್ನ ದೇಶದ ಅತ್ಯುನ್ನತ ನಾಗರಿಕ ಗೌರವ ‘ಆರ್ಡರ್ ಆಫ್ ದಿ ಚೈನ್ ಆಫ್ ಯೆಲ್ಲೋ ಸ್ಟಾರ್’ ಎಂಬ ಪ್ರಶಸ್ತಿಯನ್ನು ಈ ಕೆಳಗಿನ ಯಾರಿಗೆ ನೀಡಿದ್ದಾರೆ?
A) ನರೇಂದ್ರ ಮೋದಿ
B) ಎಸ. ಜೈಶಂಕರ್
C) ನಿರ್ಮಲ ಸೀತಾರಾಮನ್
D) ದ್ರೌಪದಿ ಮುರ್ಮು
6.ಕರ್ನಾಟಕದ ‘ಯಾವ ವಿಶ್ವವಿದ್ಯಾಲಯಕ್ಕೆ ನ್ಯಾಕ್ ನಿಂದ ’ಎ++’ ಶ್ರೇಣಿ ದೊರೆತಿದೆ’?
A) ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ
B) ಬೆಂಗಳೂರು ವಿಶ್ವವಿದ್ಯಾಲಯ
C) ಕರ್ನಾಟಕ ವಿಶ್ವವಿದ್ಯಾಲಯ
D) ಐಐ ಎಸ ಸಿ