24 ಮೇ 2024

24 ಮೇ 2024

1. ಗಡಿ ರಸ್ತೆಗಳ ಸಂಸ್ಥೆ(BRO) ಕೆಳಗಿನ ಯಾವ ಸಚಿವಾಲಯದ ಅಡಿ ಕಾರ್ಯನಿರ್ವಹಿಸುತ್ತದೆ?
a) ರಕ್ಷಣಾ ಸಚಿವಾಲಯ
b) ಗೃಹ ಸಚಿವಾಲಯ
c) ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ
d) ವಿದೇಶಾಂಗ ವ್ಯವಹಾರಗಳ ಸಚಿವಾಲಯ
2. ‘ಶ್ರಮೇಣ ಸರ್ವಂ ಸಾಧ್ಯಂ ಇದು ಕೆಳಗಿನ ಯಾವ ಸಂಸ್ಥೆಯ ಧ್ಯೇಯವಾಕ್ಯವಾಗಿದೆ?
a) ಭಾರತದ ವಾಯುಪಡೆ
b) ಭಾರತದ ನೌಕಾಪಡೆ
c) ಭಾರತದ ರಕ್ಷಣಾ ಪಡೆ
d) ಗಡಿ ರಸ್ತೆಗಳ ಸಂಸ್ಥೆ(BRO)
3. ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕವನ್ನು ಯಾರು ಬಿಡುಗಡೆ ಮಾಡುತ್ತಾರೆ?
a) ವಿಶ್ವ ಆರ್ಥಿಕ ವೇದಿಕೆ
b) ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆ
c) ವಿಶ್ವ ಸಂಸ್ಥೆ
d) ವಿಶ್ವ ವ್ಯಾಪಾರ ಸಂಸ್ಥೆ