25 ಅಕ್ಟೋಬರ್ 2022

25 ಅಕ್ಟೋಬರ್ 2022

1.ಹಸಿ ಅಡಿಕೆಯನ್ನು ಯಾವ ದೇಶದಿಂದ ಆಮದು ಮಾಡಿಕೊಳ್ಳುಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ? 
A ಬಾಂಗ್ಲಾದೇಶ
B ನೇಪಾಳ
C ಭೂತಾನ
D ಬರ್ಮಾ
2.ಬ್ರಿಟನ್ನ ಮೂಲದ ಯಾವ ಸಂಸ್ಥೆಯ 36 ಬ್ರಾಡ್ಬ್ಯಾಂಡ್ ಸಂವಹನ ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಡಿದೆ?
A ಒಬ್ವೆಬ್ ಲಿಮಿಟೆಡ್
B ಸ್ಕೈ ವೆಬ್ ಲಿಮಿಟೆಡ್
C ಭಾರತಿ ಎಂಟರ್ಪ್ರೈಸಸ್
D ಮೇಲಿನ ಯಾವುದು ಅಲ್ಲ