1.ಯಾವ ಕೇಂದ್ರ ಸಚಿವಾಲಯವು ‘SMILE-75 ಉಪಕ್ರಮ’ವನ್ನು ಪ್ರಾರಂಭಿಸಿತು?
A. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
B. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
C. ಗೃಹ ವ್ಯವಹಾರಗಳ ಸಚಿವಾಲಯ
D. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
2. ಇತ್ತೀಚೆಗೆ ಅಧಿಸೂಚಿಸಲಾದ ಅಗಸ್ತ್ಯಮಲೈ ಆನೆ ಮೀಸಲು ಪ್ರದೇಶವು ಯಾವ ರಾಜ್ಯದಲ್ಲಿದೆ?
A. ಕೇರಳ
B. ತಮಿಳುನಾಡು
C. ಕರ್ನಾಟಕ
D. ತೆಲಂಗಾಣ
3. ನೇಕಾರರಿಗೆ ಅನುಕೂಲವಾಗುವಂತೆ ‘ನೇತಣ್ಣ ಬಿಮಾ’ಯೋಜನೆಯನ್ನು ಭಾರತದ ಯಾವ ರಾಜ್ಯ ಪ್ರಾರಂಭಿಸಿತು?
A. ಆಂಧ್ರ ಪ್ರದೇಶ
B. ತೆಲಂಗಾಣ
C. ಮಹಾರಾಷ್ಟ್ರ
D. ಒಡಿಶಾ
4. ಈಗಿನ ಜಪಾನ ಪ್ರಧಾನಿಗಳು ಯಾರು?
A. ಫುಮಿಯೊ ಕಿಶಿದಾ
B. ಯೋಶಿಹಿದೆ ಸುಗಾ
C. ಶಿಂಜೋ ಅಬೆ
D. ಮೇಲಿನ ಯಾರು ಅಲ್ಲ
5. ವಿಟ್ಲಪಿಂಡಿ ಉತ್ಸವ ಯ್ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ
A. ಮಹಾರಾಷ್ಟ್ರ
B. ಗುಜರಾತ
C.ಕರ್ನಾಟಕ
D. ಉತ್ತರಪ್ರದೇಶ