1.ಕೆಳಗಿನ ಯಾವ ಭಾರತೀಯ ರಾಜ್ಯವು ಚೀನಾದೊಂದಿಗೆ ಗಡಿಯನ್ನು ಹಂಚಿಕೊಳ್ಳುವುದಿಲ್ಲ?
a] ಸಿಕ್ಕಿಂ
b] ಅಸ್ಸಾಂ
c] ಹಿಮಾಚಲ ಪ್ರದೇಶ
d] ಉತ್ತರಾಖಂಡ
2. ಕೆಳಗಿನವುಗಳಲ್ಲಿ ಯಾವುದು ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದಿತ ಸ್ಥಳವಲ್ಲ?
a] ಡೋಕ್ಲಾಮ್
b] ಗಾಲ್ವಾನ್ ಕಣಿವೆ
c] ಡೆಪ್ಸಾಂಗ್ ಬಯಲು
d] ಲಿಪುಲೇಖ್ ಪಾಸ್
3. ಕೆಳಗಿನ ಯಾವ ಸಂಸ್ಥೆಯು ಭಾರತದಲ್ಲಿ ಗಡಿ ರಸ್ತೆಗಳನ್ನು ನಿರ್ಮಿಸುತ್ತದೆ?
a] ಲೋಕೋಪೋಯೋಗಿ ಇಲಾಖೆ (PWD)
b] ಕೇಂದ್ರ ಲೋಕೋಪೋಯೋಗಿ ಇಲಾಖೆ (CPWD)
c] ಗಡಿ ರಸ್ತೆ ನಿರ್ಮಾಣ ಸಂಸ್ಥೆ (BRO)
d] ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಗಮ (NHAI)
4. ಮಾರ್ಬರ್ಗ್ ರೋಗವು ಈ ಕೆಳಗಿನ ಯಾವುದರಿಂದ ಬರುತ್ತದೆ?
a] ಹಂದಿಗಳು
b] ಕೋತಿಗಳು
c] ಹಣ್ಣು ತಿನ್ನುವ ಬಾವಲಿಗಳು
d] ಮನುಷ್ಯರು