1. ಆಸ್ಟ್ರೇಲಿಯಾದ ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾಲಯದೊಂದಿಗೆ ಯಾವ ಸಂಸ್ಥೆ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಮಾಡಿದೆ?
A. ಇಸ್ರೋ
B. ಡಿ ಆರ್ ಡಿ ಓ
C. ಐಐಎಚ್ಆರ್
D. ಜಿ.ಕೆ.ವಿ. ಕೆ
2. ಇತ್ತೀಚೆಗೆ ಅರಿಟ್ಟಪಟ್ಟಿಯನ್ನು ಜೀವವೈವಿಧ್ಯ ಪರಂಪರೆಯ ಸಂಕೇತದ ಪಟ್ಟಿಗೆ ಸೇರಿಸಲಾಗಿದೆ .ಇದು ಯಾವ ರಾಜ್ಯದಲ್ಲಿದೆ ?
A. ಕೇರಳ
B. ತಮಿಳು ನಾಡು
C. ಆಂಧ್ರಪ್ರದೇಶ
D. ತೆಲಂಗಾಣ
3. ಚಾಂಪಿಯನ್ಸ್ ಆಫ್ ಅರ್ಥ್’ ಪ್ರಶಸ್ತಿಗೆ ಯಾವ ವನ್ಯಜೀವಿ ತಜ್ಞೆ ಆಯ್ಕೆಯಾಗಿದ್ದಾರೆ ?
A. ಡಾ. ಪೂರ್ಣಿಮಾ ದೇವಿ ಬರ್ಮನ್
B. ಪವಿತ್ರಾ ಪ್ರಭಾಕರ್
C. ಸಂಧ್ಯಾ ದೇವನಾಥನ್
D. ಮೇಲಿನ ಯಾರು ಅಲ್ಲ