25 ಜೂನ್ 2021

25 ಜೂನ್ 2021

1. ಅಗ್ನಿ ಪ್ರೈಮ್‌ ಕ್ಷಿಪಣಿಯ ವ್ಯಾಪ್ತಿ ಎಷ್ಟು ?

A. 1000 -2000 ಕಿಲೋ ಮೀಟರ್

B. 2000-3000 ಕಿಲೋ ಮೀಟರ್

C. 2500-3500 ಕಿಲೋ ಮೀಟರ್

D. 1500-2500 ಕಿಲೋ ಮೀಟರ್

2. ಯಾವ ಮೆಟ್ರೋ ಯೋಜನೆಗೆ ಜಪಾನ್ ಸೊಸೈಟಿ ಆಫ್ ಸಿವಿಲ್ ಎಂಜಿನಿಯರ್ಸ್ ಪ್ರಶಸ್ತಿ ಲಭಿಸಿದೆ ?

A. ಬೆಂಗಳೂರು ಮೆಟ್ರೋ

B. ದೆಹಲಿ ಮೆಟ್ರೋ

C. ಕೊಲ್ಕತ್ತಾ ಮೆಟ್ರೋ

D. ಚೆನ್ನೈ ಮೆಟ್ರೋ

3. ‘ಬೇಟಿ ಕಾ ನಾಮ್, ಘರ್ ಕಿ ಶಾನ್’ ಕಾರ್ಯಕ್ರಮವನ್ನು ಎಲ್ಲಿ ಪ್ರಾರಂಭಿಸಿಲಾಗಿದೆ?

A. ಪಾಟ್ನಾ

B. ಗಯಾ

C. ಗಾಜಿಯಾಬಾದ್

D. ಅಹಮೆದಾಬಾದ್

4. ಕರ್ನಾಟಕ ರಾಜ್ಯದ ಮೊದಲ ರಣಹದ್ದು ಅಭಯಾರಣ್ಯ ಎಲ್ಲಿದೆ?

A. ರಾಮನಗರ

B. ನಂದಿಬೆಟ್ಟ

C. ಬನ್ನೇರುಘಟ್ಟ

D. ಕನಕಪುರ