25-26 ಸೆಪ್ಟೆಂಬರ್ 2023

25-26 ಸೆಪ್ಟೆಂಬರ್ 2023

1.ಬ್ರಿಟಿಷರು ನಿರ್ಮಿಸಿದ ಹಳೆಯ ಸಂಸತ್ತು ಭವನವನ್ನು ಏನೆಂದು ಹೆಸರಿಸಲಾಗಿದೆ?
A) ವಸಾಹತು ಶಾಹಿ ಭವನ
B) ಸಂವಿಧಾನ ಸದನ
C) ಕರ್ತವ್ಯ ಭವನ
D) ಪ್ರೇರಣಾ ಸದನ
2. 19 ನೇ ಏಷ್ಯನ್ ಗೇಮ್ಸ್ 2023 ಎಲ್ಲಿ ನಡೆಯುತ್ತಿದೆ ?
A) ಚೀನಾ
B) ಜಪಾನ್
C) ಭಾರತ
D) ಇಂಡೋನೇಷ್ಯಾ
3. 2023 ರ ಸೆಪ್ಟೆಂಬರ್ ನಲ್ಲಿ ಮೊದಲ ತ್ರಿಪಕ್ಷೀಯ ಸಮುದ್ರ ಪಾಲುದಾರಿಕೆ ವ್ಯಾಯಾಮದಲ್ಲಿ ಭಾಗವಹಿಸಿದ ದೇಶಗಳು ಯಾವುವು ?
A) ಭಾರತ ,ಆಸ್ಟ್ರೇಲಿಯಾ ಮತ್ತು ಇಂಡೋನೇಷ್ಯಾ
B) ರಷ್ಯಾ ,ಆಸ್ಟ್ರೇಲಿಯಾ ಮತ್ತು ಇಂಡೋನೇಷ್ಯಾ
C) ಇಂಡೋನೇಷ್ಯಾ ,ಭಾರತ ಮತ್ತು ಜಪಾನ್
D) ಜಪಾನ್ ,ಭಾರತ ಮತ್ತು ಆಸ್ಟ್ರೇಲಿಯಾ