26 ಅಕ್ಟೋಬರ್ 2021

26 ಅಕ್ಟೋಬರ್ 2021

1.ರೊಹಿಂಗ್ಯಾ ವಲಸಿಗರು ಹಾಗೂ ಅಕ್ರಮ ಒಳನುಸುಳುಕೋರರನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಸಲ್ಲಿಸಿರುವ ಪಿಐಎಲ್ ಗೆ ಭಾರತದ ಒಂದು ರಾಜ್ಯ ಆಕ್ಷೇಪ ವ್ಯಕ್ತಪಡಿಸಿದೆ.ಆ ರಾಜ್ಯ ಯಾವುದು ?

A. ಕರ್ನಾಟಕ

B. ಪಶ್ಚಿಮ ಬಂಗಾಳ

C. ತೆಲಂಗಾಣ

D.ಕೇರಳ

2. ಶಾಶ್ವತ ಆಯೋಗದ ಬಗ್ಗೆ ಕೆಳಗೆ ನೀಡಿರುವ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ

1.ಶಾಶ್ವತ ಆಯೋಗ ಎಂದರೆ ನಿವೃತ್ತಿಯವರೆಗೂ ಸೇನಾ ವೃತ್ತಿಯಲ್ಲಿ ಇರುವುದು

2. ಕಾಯಂ ಆಯೋಗವನ್ನು ಬಿಡುವುದು ಅಥವಾ ಆಯ್ದುಕೊಳ್ಳುವುದು 10 ವರ್ಷದ ಅವಧಿ ಮುಕ್ತಾಯದ ವೇಳೆ ಇರುವ ಆಯ್ಕೆಯ ಅವಕಾಶವಾಗಿದೆ

A. ಒಂದನೇ ಹೇಳಿಕೆ ಸರಿಯಿದೆ

B. ಎರಡನೇ ಹೇಳಿಕೆ ತಪ್ಪಾಗಿದೆ

C. ಎರಡೂ ಹೇಳಿಕೆಗಳು ಸರಿಯಿವೆ

D. ಎರಡೂ ಹೇಳಿಕೆಗಳು ತಪ್ಪಾಗಿವೆ

3. INS ವಿಕ್ರಾಂತ್ ಯುದ್ಧನೌಕೆಯನ್ನು ಯಾವ ಸಂಸ್ಥೆ ನಿರ್ಮಿಸಿದೆ ?

A. ಗೋವಾ ಶಿಪ್ಯಾರ್ಡ್

B. ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್

C. ಮಂಗಳೂರು ಶಿಪ್ಯಾರ್ಡ್

D. ವಿಶಾಖಪಟ್ಟಣಂ ಶಿಪ್ಯಾರ್ಡ್

4. ಪುರಾತತ್ವಶಾಸ್ತ್ರಜ್ಞರು ಯಾವ ದೇಶದಲ್ಲಿ 2,700 ವರ್ಷಗಳಷ್ಟು ಹಳೆಯ ವೈನ್ ತಯಾರಿಸುವ ಕಾರ್ಖಾನೆಯೊಂದನ್ನು ಪತ್ತೆ ಹಚ್ಚಿದ್ದಾರೆ?

A. ಇರಾಕ್

B. ಇರಾನ್

C. ಸೌದಿ ಅರೇಬಿಯಾ

D. ಸಿರಿಯಾ