26 ಆಗಸ್ಟ್ 2021

26 ಆಗಸ್ಟ್ 2021

1. ‘ದೇಶ್ ಕಾ ಮೆಂಟರ್ಸ್’ ಕಾರ್ಯಕ್ರಮದ ಬ್ರಾಂಡ್ ಅಂಬಾಸಿಡರ್ ಆಗಿ ಯಾರು ನೇಮಕಗೊಂಡಿದ್ದಾರೆ?

A. ಸೋನು ಸೂದ್

B. ಶಾರುಖ್ ಖಾನ್

C. ಸಲ್ಮಾನ್ ಖಾನ್

D. ಅಕ್ಷಯ್ ಕುಮಾರ್

2. ಯಾರ ಹುಟ್ಟುಹಬ್ಬವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ ?

A. ಸಚಿನ್ ತೆಂಡೂಲ್ಕರ್

B. ಧ್ಯಾನ್ ಚಂದ್

C. ಧನರಾಜ್ ಪಿಳ್ಳೈ

D. ಮಿಲ್ಖಾ ಸಿಂಗ್

3. ಕ್ರಿಪ್ಟೋ ಅಳವಡಿಕೆ ಸೂಚ್ಯಂಕದಲ್ಲಿ ಭಾರತವು ಎಷ್ಟನೇ ಸ್ಥಾನ ಪಡೆದಿದೆ ?

A. ಮೊದಲನೇ

B. ಎರಡನೇ

C. ಮೂರನೇ

D. ನಾಲ್ಕನೇ