1. 2024ರ ಐಸಿಸಿ ಪುರುಷರ ಟಿ20 ವಿಶ್ವಕಪ್ಗೆ ರಾಯಭಾರಿಯಾಗಿ ಯಾರನ್ನು ಆಯ್ಕೆ ಮಾಡಲಾಗಿದೆ?
a) ಉಸೇನ್ ಬೋಲ್ಟ್
b) ಮ್ಯಾಗ್ನಸ್ ಕಾರ್ಲ್ ಸೆನ್
c) ನೊವಾಕ್ ಜೊಕೊವಿಕ್
d) ರಫೆಲ್ ನಡಾಲ್
2. 2024 ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಕ್ಕೆ ಯಾವ ದೇಶ ಆತಿಥ್ಯವನ್ನು ವಹಿಸಿದೆ?
a) ವೆಸ್ಟ್ ಇಂಡೀಸ್
b) ಯುನೈಟೆಡ್ ಸ್ಟೇಟ್ಸ್
c) ಮೇಲಿನ ಎರಡೂ ದೇಶಗಳು
d) ಮೇಲಿನ ಯಾವುದು ಅಲ್ಲ
3. ಕೆಳಗಿನ ವ್ಯಕ್ತಿತ್ವಗಳನ್ನು ಗಮನಿಸಿ
1 ಪಾಂಡುರಂಗ ಹೆಗ್ಡೆ
2 ಗೌರಾ ದೇವಿ
3 ಚಂಡಿ ಪ್ರಸಾದ್ ಭಟ್
ಇವರು ಕೆಳಗಿನ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ
a) ವಿಜ್ಞಾನಿಗಳು
b) ಪರಿಸರವಾದಿಗಳು
c) ಇತಿಹಾಸಕಾರರು
d) ಕ್ರೀಡೆ