1.ಅವಿಶ್ವಾಸ ನಿರ್ಣಯ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಲೋಕಸಭೆ ಮತ್ತು ರಾಜ್ಯಸಭೆಯ ಯಾವುದೇ ಸದಸ್ಯ ಕೂಡ ಅವಿಶ್ವಾಸ ಗೊತ್ತುವಳಿ ಮಂಡಿಸಬಹುದು.
2 ಈ ಗೊತ್ತುವಳಿಗೆ ಸದನದಲ್ಲಿರುವ ಕನಿಷ್ಠ 50 ಮಂದಿ ಬೆಂಬಲಿಸಬೇಕಾಗುತ್ತದೆ.
A) 1 ಮಾತ್ರ ಸರಿ
B) 2 ಮಾತ್ರ ಸರಿ
C) 1 ಮತ್ತು 2 ಎರಡೂ ಸರಿ
D) 1 ಮತ್ತು 2 ಎರಡೂ ತಪ್ಪು
2.ಸೌರ ನಗರಗಳ ಅಭಿವೃದ್ಧಿಗಾಗಿ ಕರ್ನಾಟಕದ ಯಾವ ನಗರಗಳನ್ನು ಗುರುತಿಸಿದೆ?
A) ಹೊಸಪೇಟೆ ಮತ್ತು ಬೀದರ
B) ಹೊಸಪೇಟೆ ಮತ್ತು ಕಲಬುರ್ಗಿ
C) ಕಲಬುರ್ಗಿ ಮತ್ತು ಬೀದರ
D) ರಾಯಚೂರು ಮತ್ತು ಹೊಸಪೇಟೆ
3.ಮ್ಯಾಂಗ್ರೋವ್ ಪರಿಸರ ವ್ಯವಸ್ಥೆ ಸಂರಕ್ಷಣಾ ಅಂತರರಾಷ್ಟ್ರೀಯ ದಿನವನ್ನು ಎಂದು ಆಚರಿಸಲಾಗುತ್ತದೆ?
A) ಜುಲೈ 25
B) ಜುಲೈ 26
C) ಜುಲೈ 27
D) ಜುಲೈ 28