1.ವಿಶ್ವದಲ್ಲಿಯೇ ಅತಿ ಹೆಚ್ಚು ಸಿಂಹ-ಬಾಲದ ಸಿಂಗಳಿಕಗಳು ಯಾವ ರಾಜ್ಯದಲ್ಲಿವೆ ಎಂದು ಅಧ್ಯಯನ ಹೇಳಿದೆ?
A) ಕರ್ನಾಟಕ
B) ಕೇರಳ
C) ತಮಿಳುನಾಡು
D) ಗುಜರಾತ
2.ಸೆಪ್ಟೆಂಬರ್ 3 ಅನ್ನು ಯಾವ ದೇಶದ ವಿರುದ್ಧದ ಮಿಲಿಟರಿ ಗೆಲುವಿನ ದಿನ’ ಎಂದು ರಷ್ಯಾ ಘೋಷಿಸಿದೆ?
A) ಉಕ್ರೈನ್
B) ಟರ್ಕಿ
C) ಜಪಾನ
D) ಸ್ವೀಡನ್
3.ಸಿಂಹ ಬಾಲದ ಸಿಂಗಳಿಕ ಬಗ್ಗೆ ನೀಡಿರುವ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ
1.ಇವು ವಾಂಡರೂ ಎಂದೂ ಕರೆಯಲ್ಪಡುತ್ತದೆ
2.ಇವು ಕರ್ನಾಟಕ ಮತ್ತು ಕೇರಳದಲ್ಲಿ ಮಾತ್ರ ಕಂಡು ಬರುತ್ತವೆ
A) 1 ಮಾತ್ರ ಸರಿಯಿದೆ
B) 2 ಮಾತ್ರ ಸರಿಯಿದೆ
C) ಎರಡೂ ಹೇಳಿಕೆ ಸರಿಯಿದೆ
D) ಎರಡೂ ಹೇಳಿಕೆ ತಪ್ಪಾಗಿವೆ