27 ಸೆಪ್ಟೆಂಬರ್ 2021

27 ಸೆಪ್ಟೆಂಬರ್ 2021

1. ವಿಧಾನಸಭೆಯಿಂದ ನೀಡಲಾಗುವ ಮೊದಲ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಯಾರು ಪಡೆದುಕೊಂಡಿದ್ದಾರೆ?

A. ಬಿ. ಎಸ್.ಯೆಡಿಯೂರಪ್ಪ

B. ಕೆ.ಎಸ್ .ಈಶ್ವರಪ್ಪ

C. ಸಿದ್ದರಾಮಯ್ಯ

D. ಅಶ್ವಥ್ ನಾರಾಯಣ

2. ಮೂರು ಹುಲಿ ಅಭಯಾರಣ್ಯಗಳನ್ನು ಹೊಂದಿರುವ ದೇಶದ ಮೊದಲ ಜಿಲ್ಲೆ ಯಾವುದು?

A. ಹೋಶಂಗಾಬಾದ್

B. ಚಾಮರಾಜನಗರ

C. ಬಕ್ಸಾ

D. ನೀಲಗಿರಿ

3. ಅರ್ಜುನ ಎಂಕೆ-1 ಎಂಬುದು ಏನು?

A. ಸರಕು ಸಾಗಣೆ ವಿಮಾನ

B. ಯುದ್ಧ ನೌಕೆ

C. ಯುದ್ಧ ಟ್ಯಾಂಕರ್

D. ಯಾವುದು ಅಲ್ಲ

4. ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಬಾಹ್ಯ ಲೆಕ್ಕ ಪರಿಶೋಧಕರ ಹುದ್ದೆಗೆ ಯಾವ ದೇಶ ಆಯ್ಕೆಯಾಗಿದೆ?

A. ಭಾರತ

B. ಜರ್ಮನಿ

C. ಟರ್ಕಿ

D. ಬ್ರಿಟನ್

5. ವಿಶ್ವ ಪ್ರವಾಸೋದ್ಯಮ ದಿನವನ್ನು ಎಂದು ಆಚರಿಸಲಾಗುತ್ತದೆ ?

A. ಸೆಪ್ಟೆಂಬರ್ 25

B. ಸೆಪ್ಟೆಂಬರ್ 26

C. ಸೆಪ್ಟೆಂಬರ್ 27

D. ಸೆಪ್ಟೆಂಬರ್ 28