27 ಫೆಬ್ರವರಿ 2023 1.ಇ-ಸಂಜೀವಿನಿ ಆಪ್ ಈ ಕೆಳಗಿನ ಯಾವ ವಲಯಕ್ಕೆ ಸಂಭಂದಿಸಿದೆ? A.ಹಣಕಾಸು ವಲಯ B.ಆರೋಗ್ಯ ವಲಯ C.ಕೃಷಿ ವಲಯ D.ವಿಮಾ ವಲಯ 2.ಕರ್ನಾಟಕ ರಾಜ್ಯದಲ್ಲಿ ಎರಡನೇ ಅತಿ ಉದ್ದದ ರನ್ ವೇ ಹೊಂದಿರುವವಿಮಾನ ನಿಲ್ದಾಣ ಯಾವುದು? A.ಶಿವಮೊಗ್ಗ B.ಹುಬ್ಬಳ್ಳಿ C.ಮಂಗಳೂರು D.ಬೆಳಗಾವಿ