28 ಅಕ್ಟೋಬರ್ 2021

28 ಅಕ್ಟೋಬರ್ 2021

canadian pharmacy cytotec 1. ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು(ಡಿ.ಸಿ.ಟಿ.ಇ.) ಯಾವ ಐಟಿ ಕಂಪನಿ  ಜತೆ  ಸಹಿ ಹಾಕಿದೆ?

where can i buy isotretinoin in stores A. ಇನ್ಫೋಸಿಸ್

B. ವಿಪ್ರೊ

C. ಟಿ ಸಿ ಎಲ್

D. ಯಾವುದು ಅಲ್ಲ

2. ‘ಸಾರವರ್ಧಿತ ಅಕ್ಕಿ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ

1.ಈ ಅಕ್ಕಿಯನ್ನು ಕಬ್ಬಿಣಾಂಶ, ಸತು, ಪೋಲಿಕ್ ಆ್ಯಸಿಡ್, ವಿಟಮಿನ್ ಎ, ವಿಟಮಿನ್ ಬಿ12 ಮೊದಲಾದ ಅಂಶಗಳನ್ನು ಬೆರೆಸಿ ಮಾಡಲಾಗುತ್ತದೆ

2. ಇದು ಸಾಮಾನ್ಯ ಅಕ್ಕಿಗಿಂತ ಕೊಂಚ ಉದ್ದ ಹಾಗೂ ದಪ್ಪವಿರುತ್ತದೆ

A. ಮೊದಲನೇ ಹೇಳಿಕೆ ಸರಿಯಾಗಿದೆ

B. ಎರಡನೇ ಹೇಳಿಕೆ ಸರಿಯಾಗಿದೆ

C. ಎರಡೂ ಹೇಳಿಕೆ ಸರಿಯಿದೆ

D. ಎರಡೂ ಹೇಳಿಕೆ ತಪ್ಪಾಗಿದೆ

3. ಈ ಕೆಳಗಿನ ಹೇಳಿಕೆಗಳಲ್ಲಿ ಯಾವ ಹೇಳಿಕೆ ಸರಿಯಾಗಿಲ್ಲ

A. ಅಗ್ನಿ I : 800 ಕಿ.ಮೀ ವ್ಯಾಪ್ತಿ

B. ಅಗ್ನಿ II: 1,500 ಕಿ.ಮೀ ವ್ಯಾಪ್ತಿ

C. ಅಗ್ನಿ IV: 3,500 ಕಿ.ಮೀ ಗಿಂತ ಹೆಚ್ಚು ವ್ಯಾಪ್ತಿ.

D. ಅಗ್ನಿ-V: 5,000 ಕಿ.ಮೀ ಗಿಂತ ಹೆಚ್ಚು ವ್ಯಾಪ್ತಿ

4. ಆನ್ಲೈನ್ ನಡವಳಿಕೆಯನ್ನು ಮರುರೂಪಿಸುವ ದೃಷ್ಟಿಯಿಂದ, ‘ನಾಗರಿಕ ಅಂತರ್ಜಾಲ’ ನೀತಿಯನ್ನು ಜಾರಿಗೊಳಿಸಲು ಯಾವ ದೇಶ ಮುಂದಾಗಿದೆ?

A. ಅಮೇರಿಕಾ

B. ಚೀನಾ

C. ಭಾರತ

D. ರಷ್ಯ