28 ಅಕ್ಟೋಬರ್ 2022

28 ಅಕ್ಟೋಬರ್ 2022

1.    ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ (IARI) ವಿಜ್ಞಾನಿಗಳು ಯಾವ ಐದು ಹೊಸ ಭತ್ತದ  ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ ? 
A.   ಬಾಸುಮತಿ
B.   ಕುಚ್ಚಲಕ್ಕಿ
C.   ಸೋನಾ ಮಸೂರಿ
D.   ಪೊನ್ನಿ ಅಕ್ಕಿ
2.    ಅಖಿಲ ಭಾರತ ಗೃಹ ಸಚಿವರ ಸಮ್ಮೇಳನ 2022ಎಲ್ಲಿ ನಡೆಯಿತು?
A.   ಕರ್ನಾಟಕ
B.   ಹರಿಯಾಣ
C.   ಗುಜರಾತ್
D.   ಕೇರಳ
3.    ಯಾವ ವಯಸ್ಸಿನ ಮಕ್ಕಳ ಅಡಿಪಾಯ ಹಂತದ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕ್ಕಟ್ಟಿಗೆ (ಎನ್ಸಿಎಫ್) ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಚಾಲನೆ ನೀಡಿದ್ದಾರೆ?
A.   2-5
B.   3-6
C.   3-8
D.   4-8
4.    ಯಾವ ತರಗತಿಯ ಮಕ್ಕಳಿಗೆ ಎನ್ಸಿಇಆರ್ಟಿ ‘ವಿದ್ಯಾ ಪ್ರವೇಶ್’ ಕಾರ್ಯಕ್ರಮ ಆರಂಭಿಸಿದೆ?
A.   ಶಿಶು ವಿಹಾರ
B.   ಅಂಗನವಾಡಿ
C.   A ಮತ್ತು B
D.   ಒಂದನೇ ತರಗತಿ
5.    2022 ರಲ್ಲಿ ಬಾಂಗ್ಲಾದೇಶಕ್ಕೆ ಅಪ್ಪಳಿಸಿದ ಚಂಡಮಾರುತದ ಹೆಸರೇನು?
A.   ಮೇಗಿ
B.   ಕರೀಂ
C.   ಬಟಿಸಿರೈ
D.   ಸಿತ್ರಾಂಗ್