28 ಜನವರಿ 2023

28 ಜನವರಿ 2023

1.ಸೂರ್ಯನ ಅಧ್ಯಯನದ ಆದಿತ್ಯ ಎಲ್-1ಗಾಗಿ ಸಿದ್ಧತೆಗಾಗಿ  ವಿಸಿಬಲ್ ಲೈನ್ ಎಮಿಷನ್ ಕ್ರೋನೋಗ್ರಾಫ್ (ವಿಇಎಲ್ಸಿ) ಪೇಲೋಡ್ ಅನ್ನು ಯಾರು ತಯಾರಿಸಿದ್ದಾರೆ?
A.ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐ ಐ ಎಸ ಸಿ)
B.ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಐ ಐ ಎ)
C.ಇಸ್ರೋ
D.ಡಿ ಆರ್ ಡಿ ಓ
2.ಗಂಡಕಿ ನದಿಯ ಮೂಲ ಎಲ್ಲಿದೆ?
A.ಭಾರತ
B.ನೇಪಾಳ
C.ಟಿಬೆಟ್
D.ಭೂತಾನ್
3.ಐಸಿಸಿ ಏಕದಿನ ಕ್ರಿಕೆಟ್ ಬೌಲರ್ಗಳ ರ್‍ಯಾಂಕಿಂಗ್ನಲ್ಲಿ  ಯಾವ  ಬೌಲರ್  ನಂಬರ್ ಒನ್ ಸ್ಥಾನಕ್ಕೆ ಏರಿದ್ದಾರೆ?
A.ಮೊಹಮ್ಮದ್ ಸಿರಾಜ್
B.ಮೊಹಮ್ಮದ್ ಶಮಿ
C.ಟ್ರೆಂಟ್ ಬೌಲ್ಟ್
D.ಜೋಶ ಹೇಜಲ್ ವುಡ್