28 ನವೆಂಬರ್ 2022

28 ನವೆಂಬರ್ 2022

1.ಯಾವ ದೇಶವು ಆರ್ ಎಚ್ ಸೌಂಡಿಂಗ್ ರಾಕೆಟನ್ನು ಉಡಾವಣೆ ಮಾಡಿದೆ?
A ಜಪಾನ್
B ಚೀನಾ
C ಉತ್ತರ ಕೊರಿಯಾ
D ಭಾರತ
2. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಯಾವ ಪ್ರಾಣಿಯನ್ನು ಆಹಾರ ಪ್ರಾಣಿ ಎಂದು ಘೋಷಿಸಿದೆ?
A ಚಮರೀಮೃಗ
B ಕಸ್ತೂರಿ ಜಿಂಕೆ
C ಕಿಯಾಂಗಾ
D ಮೇಲಿನ ಯಾವುದು ಅಲ್ಲ
3.ಆರ್’ಎಚ್(ರೋಹಿಣಿ) -200 ಸೌಂಡಿಂಗ್ ರಾಕೆಟ್ ಅನ್ನು ಯಾವ ಸಂಸ್ಥೆಯು ನಿರ್ಮಿಸಿದೆ?
A ಡಿ ಆರ್ ಡಿ ಓ
B ಇಸ್ರೋ
C ಸ್ಕೈ ರೂಟ್ ಸ್ಪೇಸ್ ಏಜನ್ಸಿ
D ಧ್ರುವ ಸ್ಪೇಸ್ ಏಜೆನ್ಸಿ