1. ಡ್ರೋನ್ ಪ್ರಯೋಗಾಲಯವನ್ನು ಎಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ ?
A. ಐಐಟಿ ಧಾರವಾಡ
B. ಐಐಟಿ ಕಾನ್ಪುರ
C. ಎನ್ಐಐಟಿ ಸುರತ್ಕಲ್
D. ಐಐಎಂ ಬೆಂಗಳೂರು
2. ರಾಜ್ಯದಲ್ಲಿನ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ 1ರಿಂದ 8ನೇ ತರಗತಿಯ ಮಕ್ಕಳಿಗೆ ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ನೀಡುವ ಯೋಜನೆಗೆ ಹಣಕಾಸು ಇಲಾಖೆ ಎಷ್ಟು ದಿನಗಳಿಗೆ ಅನುಮೋದನೆ ನೀಡಿದೆ ?
A. 25
B. 35
C. 46
D. 50
3. ಅಂಗ ಮಾರಿ ರೋಗ ಯಾವ ಸಸ್ಯಗಳಿಗೆ ಹಾನಿಕಾರಕ ?
A. ಆಲೂಗೆಡ್ಡೆ
B. ಟೊಮೇಟೊ
C. ಬದನೆಕಾಯಿ
D. ಮೇಲಿನ ಎಲ್ಲವು
4. ಮೊದಲ ತಂಬಾಕು ಮುಕ್ತ ಗ್ರಾಮವಾಗಿ ಘೋಷಣೆಯಾದ ಕೋಡಿ ಬೆಂಗ್ರೆ ಯಾವ ಜಿಲ್ಲೆಗೆ ಸೇರಿದೆ?
A. ಉಡುಪಿ ಜಿಲ್ಲೆ
B. ಉತ್ತರ ಕನ್ನಡ
C. ದಕ್ಷಿಣ ಕನ್ನಡ
D. ಬೆಳಗಾವಿ
5. ‘ಸ್ಟುಡಿಯೊ ಅಪಾರ್ಟ್ಮೆಂಟ್’ ಸ್ಥಾಪಿಸಲು ಯಾವ ರಾಜ್ಯ ಯೋಜನೆ ರೂಪಿಸಿದೆ ?
A. ಕರ್ನಾಟಕ
B. ಕೇರಳ
C. ಮಹಾರಾಷ್ಟ್ರ
D. ತಮಿಳು ನಾಡು
K
A
C
D
A
B